ಹೆಬ್ರಿ:ಅಂಗಳದಲ್ಲಿ ಕುಸಿದು ಬಿದ್ದು ಶಿಕ್ಷಕ ಸಾವು.-Times of karkala

ಅಂಗಳದಲ್ಲಿ ಕುಸಿದು ಬಿದ್ದು ಅಧ್ಯಾಪಕ ಸಾವನ್ನಪ್ಪಿದ ಘಟನೆ ಹೆಬ್ರಿ ನೆಹರು ನಗರ ದ ಹುತ್ತುರ್ಕೆ ಎಂಬಲ್ಲಿ ಸಂಭವಿಸಿದೆ.ಹೆಬ್ರಿ ಗ್ರಾಮದ ಬಂಗಾರುಗುಡ್ಡೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅದ್ಯಾಪಕ ವಿಜಯ ಶೆಟ್ಟಿ (57) ಮೃತಪಟ್ಟವರು.

ಸಾಂಧರ್ಭಿಕ ಚಿತ್ರ

ದಿನಾಂಕ 04/06/2021 ರಂದು ಬೆಳಿಗ್ಗೆ ಸಮಯ ಸುಮಾರು ಬೆಳಿಗ್ಗೆ ವಿಜಯ ಶೆಟ್ಟಿ ರವರು ಮನೆಯ ಎದುರುಗಡೆ ಅಂಗಳದಲ್ಲಿ ನಿಂತು ಕೊಂಡಿರುವಾಗ ಅಲ್ಲಿಯೇ ಕುಸಿದು ಬಿದ್ದು ಅಸ್ವಸ್ಥರಾಗಿದ್ದು ಕೂಡಲೇ ಅವರನ್ನು ಹೆಬ್ರಿಯ ರಾಘವೇಂದ್ರ ಐತಾಳ್ ಅಸ್ಪತ್ರೆಗೆ ಕರೆ ತಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುತ್ತಾರೆಂದು ತಿಳಿಸಿದ್ದಾರೆ.


ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 ಜಾಹೀರಾತು 







Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget