ನಿಧನ:ವಾಸ್ತು ತಜ್ಞ ದೇವೇಂದ್ರ ನಾಯಕ್-Times of karkala

ಪ್ರಸಿದ್ಧ ಜ್ಯೋತಿಷ್ಯ ವಾಸ್ತು ತಜ್ಞ ಕುಕ್ಕುಂದೂರು ನಿವಾಸಿ ದೇವೇಂದ್ರ ನಾಯಕ್(74)  ಜೂ. 1ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಬಜಗೋಳಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದು ನಿವೃತ್ತಿ ಹೊಂದಿದ್ದರು,ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಗೂ ವಾಸ್ತು ಶಾಸ್ತ್ರದಲ್ಲಿ ಅಪಾರ ಅನುಭವಿ ಹೊಂದಿದ್ದ ಇವರು,ದೇಶ ವಿದೇಶಗಳಲ್ಲಿ ಖ್ಯಾತಿ ಹೊಂದಿದ್ದರು.ಅಲ್ಲದೆ ಮದುವೆ ಸಂಭಂದಿ ಜಾತಕ  ಉಚಿತವಾಗಿ ಓದುತ್ತಿದ್ದರು.

ಮೃತರು ಪತ್ನಿ,ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

\

 ಜಾಹೀರಾತು 







Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget