ಅಂಬುಲೆನ್ಸ್ ಕೊಡುಗೆ ನೀಡಿದ ವಿ.ಹಿ೦.ಪ ಕಾರ್ಕಳ ತಾಲೂಕು ಅಧ್ಯಕ್ಷ ಬಾಸ್ಕರ್ ಎಸ್. ಕೋಟ್ಯಾನ್-Times of karkala

 ಅಂಬುಲೆನ್ಸ್ ಕೊಡುಗೆ ನೀಡಿದ ವಿ.ಹಿ೦.ಪ ಕಾರ್ಕಳ ತಾಲೂಕು ಅಧ್ಯಕ್ಷ ಬಾಸ್ಕರ್ ಎಸ್. ಕೋಟ್ಯಾನ್


ವಿಶ್ವ ಹಿಂದೂ ಪರಿಷದ್ ಕಾರ್ಕಳ ತಾಲೂಕು ಅಧ್ಯಕ್ಷರಾದ  ಬಾಸ್ಕರ್ ಎಸ್. ಕೋಟ್ಯಾನ್ ಕೊಡುಗೆಯಾಗಿ ನೀಡಿದ ನೂತನ ಅಂಬುಲೆನ್ಸ್  ಇರ್ವತ್ತೂರು ಗರಡಿಯಲ್ಲಿ ಲೋಕಾರ್ಪಣೆಗೊಂಡಿತು. 





ಇಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ತಾಲೂಕು ವತಿಯಿಂದ ಕೋವಿಡ್ ರೋಗಿಗಳ ಸಹಾಯಕ್ಕಾಗಿ ನೂತನ ಅಂಬುಲೆನ್ಸ್ ಇಂದು ವಿಶ್ವ ಹಿಂದೂ ಪರಿಷದ್ ಕಾರ್ಕಳ ತಾಲೂಕು ಅಧ್ಯಕ್ಷರಾದ ಶ್ರೀ ಬಾಸ್ಕರ್ ಎಸ್. ಕೋಟ್ಯಾನ್ ಇವರ ಕೊಡುಗೆಯಾಗಿ ಇರ್ವತ್ತೂರು ಗರಡಿಯಲ್ಲಿ ಲೋಕಾರ್ಪಣೆಗೊಂಡಿತು. 


ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರ್ಕಳ ತಾಲೂಕು ಸಂಘಚಾಲಕರಾದ ಉದಯಕುಮಾರ್ ಶೆಣೈ, ಕಾರ್ಕಳ ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್, ಬಜರಂಗದಳ ಕರ್ನಾಟಕ ಪ್ರಾಂತ ಸಂಯೋಜಕ್ ಸುನಿಲ್ ಕೆ ಆರ್, ವಿ.ಎಚ್.ಪಿ ಉಡುಪಿ ಜಿಲ್ಲಾಧ್ಯಕ್ಷರಾದ ಪಿ. ವಿಷ್ಣುಮೂರ್ತಿ ಆಚಾರ್ಯ, ಕಾರ್ಯದರ್ಶಿ ದಿನೇಶ್ ಮೆಂಡನ್, ಕಾರ್ಕಳ ತಾಲೂಕು ವಿ.ಎಚ್.ಪಿ ಉಪಾಧ್ಯಕ್ಷರಾದ ಜಗದೀಶ್ ಸಾಣೂರು, ಅಶೋಕ್ ಪಾಲಡ್ಕ, ಕಾರ್ಯದರ್ಶಿ ಸುಧೀರ್ ನಿಟ್ಟೆ, ಬಿಜೆಪಿ ಮುಖಂಡರಾದ ಸುಧಾಕರ್ ಕೋಟ್ಯಾನ್, ಉದಯ ಕೋಟ್ಯಾನ್, ಭರತೇಶ್ ಜೈನ್, ದಿವ್ಯಾ ಗಿರೀಶ್ ಅಮೀನ್, ಚೇತನ ವಿಷೇಶ ಶಾಲೆಯ ರಘುರಾಮ್ ಶೆಟ್ಟಿ, ಬಜರಂಗದಳ ತಾಲೂಕು ಸಹಸಂಚಾಲಕ್ ಸುನಿಲ್ ನಿಟ್ಟೆ, ಅವಿನಾಶ್ ಕಾರ್ಕಳ, ಗೋ ರಕ್ಷಾ ಪ್ರಮುಖ್ ಪ್ರಸಾದ್ ನಿಟ್ಟೆ, ಸಾಪ್ತಾಹಿಕ ಮಿಲನ್ ಹರಿಪ್ರಸಾದ್ ಬಜಗೋಳಿ, ಸುರಕ್ಷಾ ಪ್ರಮುಖ್ ಮನೋಜ್ ಕರಿಯಕಲ್ಲು ಉಪಸ್ಥಿತರಿದ್ದದ್ದುಅಂಬುಲೆನ್ಸ್ ಲೋಕಾರ್ಪಣೆಗೊಳಿಸಿದರು.


ಕೋವಿಡ್ ರೋಗಿಗಳ ಸಹಾಯಕ್ಕಾಗಿ ನೂತನ ಅಂಬುಲೆನ್ಸ್ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ:


ದೂರವಾಣಿ ಸಂಪರ್ಕ 

+919844600361

+919844422562

+919741484107

+919741815089

 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget