ಕಲ್ಯಾ ಗ್ರಾಮ ಪಂಚಾಯತ್ ಸ್ವಚ್ಛತಾ ಕಾರ್ಯಕ್ರಮ-Times of karkala

ಕುಂಟಾಡಿ 1ನೇ ವಾರ್ಡ್ ಕೈಕಂಬ ಅಶೋಕ್ ನಗರದಿಂದ ಶ್ರೀ ರಕ್ತೇಶ್ವರಿ ದೈವಸ್ಥಾನದವರೆಗೆ ಸ್ವಚ್ಛತಾ ಅಭಿಯಾನ ನಡೆಯಿತು.


ಪಂಚಾಯತ್ ಸದಸ್ಯರಾದ ಸುಲೋಚನಾ, ಪೂಜಾ, ಸಂತೋಷ್ ಜಿ ಪುತ್ರನ್ ಮತ್ತು ಹರಿಜೀವನ್ ಶೆಟ್ಟಿ  ಇವರ ಮುಂದಾಳತ್ವದಲ್ಲಿ ಗ್ರಾಮದ ಎಲ್ಲಾ ಸದಸ್ಯರ ನೆರವಿನೊಂದಿಗೆ "ಕೆಬಿ" ಯವರ  ಸಹಕಾರದೊಂದಿಗೆ ಮತ್ತು ಕುಂಟಾಡಿ ರಾಮ್ ಸೇನಾ ಸಂಘಟನೆ ಕಾರ್ಯಕರ್ತರ ಸಹಕಾರದಲ್ಲಿ "HT ಮತ್ತು  LP ಲೈನ್" ನ ಅಡಿಯಲ್ಲಿರುವ ಪೊದೆಗಳನ್ನು ಕಡಿದು  ಸ್ವಚ್ಛಗೊಳಿಸಲಾಯಿತು.

 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget