ಕಾರ್ಕಳ:ನಗರ ಬಿಜೆಪಿ ಅಧ್ಯಕ್ಷರಾಗಿ ರವೀಂದ್ರ ಮೊಯ್ಲಿ ಆಯ್ಕೆ-Times of karkala

ಕಾರ್ಕಳ:ನಗರ ಬಿಜೆಪಿ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ರವೀಂದ್ರ ಮೊಯ್ಲಿ ಆಯ್ಕೆಯಾಗಿದ್ದಾರೆ.


ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಲ್ಲಿ ರವೀಂದ್ರ ಮೊಯ್ಲಿಯವರನ್ನು ಆಯ್ಕೆ ಮಾಡಿಲಾಗಿದೆ.

ಪ್ರಸ್ತುತ ಭೂ ನ್ಯಾಯಮಂಡಳಿತ ಸದಸ್ಯರಾಗಿದ್ದ ಇವರು ತಾಲೂಕು ಯುವಮೋರ್ಚಾ ಅಧ್ಯಕ್ಷರಾಗಿ ಪುರಸಭೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

 ಜಾಹೀರಾತು 








Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget