ಹೆಬ್ರಿ:ಶೆಡ್ ಸಮೀಪ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವು.-Times of karkala

ಹೆಬ್ರಿ:ತೋಟದ ಕರೆಯ ಬಳಿವಿರುವ ಕೃಷಿಗೆ ಅಳವಡಿಸಿದ ಪಂಪ್ ಶೆಡ್ ನ್ನು ಪರೀಕ್ಷಿಸಲು ಹೋದ ಸಂಧರ್ಭ ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಹೆಬ್ರಿಯ ನಾಡ್ಪಾಲು ಎಂಬಲ್ಲಿ  ದಿನಾಂಕ ಜು.27 ರಂದು ಸಂಭವಿಸಿದೆ.

ನಾಡ್ಪಾಲು ಗ್ರಾಮ ಮುರ್ಸೆ ಕಾಸನಮಕ್ಕಿ ನಿವಾಸಿ ಎಸ್ ಪುರಂದರ ಹೇರಳೆ (61) ಮೃತಪಟ್ಟವರು.


ದಿನಾಂಕ ಜುಲೈ 27 ರಂದು ಬೆಳಿಗ್ಗೆ 09:30 ಗಂಟೆಯಿಂದ ಬೆಳಿಗ್ಗೆ 11:30 ಗಂಟೆಯ ಮದ್ಯಾವಧಿಯಲ್ಲಿ ಎಸ್ ಪುರಂದರ ಹೇರಳೆ (61) ಎಂಬುವವರು ತನ್ನ ತೋಟದ ಕರೆಯ ಬಳಿವಿರುವ ಕೃಷಿಗೆ ಅಳವಡಿಸಿದ ಪಂಪ್ ಶೆಡ್ ನ್ನು ಪರೀಕ್ಷಿಸಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಪರಿಣಾಮವಾಗಿ ಅವರು ಕೆರೆಗೆ ಬಿದ್ದು ಮುಳುಗಿ ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 ಜಾಹೀರಾತು 





Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget