ಕಾರ್ಕಳ ಪುರಸಭಾ ವ್ಯಾಪ್ತಿಯ ಉಚ್ಚಂಗಿ ನಗರದಲ್ಲಿ ಪುಸ್ತಕ ‌ವಿತರಣೆ-Times of karkala

ಕಾರ್ಕಳ:"ವಿದ್ಯೆಗಿಂತ ಮಿಗಿಲಾದ ಸಂಪತ್ತು ಬೇರೆ ಯಾವುದೂ ಇಲ್ಲ, ಕಲಿಯಬೇಕೆಂಬ‌ ಮನಸ್ಸಿನ ಮಕ್ಕಳಿಗೆ ಬಡತನ ಅಡ್ಡಿಯಾಗದು, ವಾರ್ಡಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವೆ ಎಂದು ಪುರಸಭಾ ಸದಸ್ಯರಾದ ಶುಭದರಾವ್ ಹೇಳಿದರು. 


 ಅವರು ಕಾರ್ಕಳ ಪುರಸಭಾ ವ್ಯಾಪ್ತಿಯ ಉಚ್ಚಂಗಿ ನಗರದ ಪ್ರಾಥಮಿಕ, ಹೈಸ್ಕೂಲ್, ಪದವಿಪೂರ್ವ ಮತ್ತು ಕಾಲೇಜಿನ 60  ವಿದ್ಯಾರ್ಥಿಗಳಿಗೆ  ಪುಸ್ತಕಗಳನ್ನು ವಿತರಿಸಿ ಮಾತನಾಡಿದರು. 

ಪುರಸಭಾ ಸದಸ್ಯ‌ ಪ್ರದೀಪ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು,  ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ‌ಪ್ರತಿಮಾ ರಾಣೆ, ಉದ್ಯಮಿ ನವೀನ್ ರಾವ್, ಚೇತನ್ ರಾವ್, ಸ್ಥಳಿಯರಾದ ನವೀನ್ ರಾಣೆ, ಸಂದೇಶ್, ಮತ್ತಿತರರು ಉಪಸ್ಥಿತರಿದ್ದರು ಪ್ರಜ್ವಲ್ ದನ್ಯವಾದವಿತ್ತರು.

 ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget