ಇನ್ನಾ:ಬ್ರಾಮರಿ ವುಡ್ ಇಂಡಸ್ಟ್ರೀಸ್ ಶುಭಾರಂಭ-Times of karkala

ಕಾರ್ಕಳ ತಾಲೂಕಿನ ಇನ್ನಾ ಕಾಂಜರಕಟ್ಟೆಯಲ್ಲಿ ನೂತನವಾಗಿ‌ ಪ್ರಾರಂಭಿಸಿದ ಬ್ರಾಮರಿ ವುಡ್ ಇಂಡಸ್ಟ್ರೀಸ್ ಇದರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.


ಉದ್ಯಮಿ,ಸಮಾಜ ಸೇವಕ,ಮುನಿಯಾಲು ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂಧರ್ಭ  ಡೇವಿಡ್  ಡಿಸೋಜಾ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್  ಕೋಟ್ಯಾನ್,ಇನ್ನಾ ಗ್ರಾಮ ಪಂಚಾಯತ್ ಕುಶ  ಆರ್  ಮೂಲ್ಯ,ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಬಜಗೋಳಿ, ಪ್ರದೀಪ್ ಶೆಟ್ಟಿ ನಲ್ಲೂರು  ಭಾಸ್ಕರ್ ಆಚಾರ್ಯ,ಅಚ್ಚುತ  ಶೆಣೈ,ಪ್ರದೀಪ್ ಅಂಚನ್, ಸುಧೀರ್ ರಾವ್  ಹರ್ಷ ಕೆ. ಶೆಟ್ಟಿ  , ನಿಹಾಲ್   ನೂನ್,  ದೀಪಕ್  ಕಾಮತ್ ಮತ್ತಿತರ ಗಣ್ಯರು ಭೇಟಿ ನೀಡಿ ನೂತನ ಉದ್ಯಮಕ್ಕೆ ಶುಭಹಾರೈಸಿದರು. 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget