ಇಂಡಿಯನ್‌ ಬುಕ್ ಆಫ್ ರೆಕಾರ್ಡ್ ‌2021ಗೆ ಸೂರ್ಯ ಪುರೋಹಿತ್ ಕಾರ್ಕಳ ಆಯ್ಕೆ-Times of karkala

ಇಂಡಿಯನ್‌ ಬುಕ್ ಆಫ್ ರೆಕಾರ್ಡ್ ‌2021 ಗೆ ಕಲಾವಿದ ಸೂರ್ಯ ಪುರೋಹಿತ್ ಕಾರ್ಕಳ ಆಯ್ಕೆ 

ಕಣ್ಣಿಗೆ ಬಟ್ಟೆ ಕಟ್ಟಿ ರಂಗೋಲಿ ಚಿತ್ರ ‌ಬಿಡಿಸಿರುವ ಸೂರ್ಯಪುರೋಹಿತ್ ರವರು ಈ ವರ್ಷದ ಇಂಡಿಯನ್‌ ಬುಕ್‌ ಆಫ್ ರೆಕಾರ್ಡ್ ಗೆ ಆಯ್ಕೆಯಾಗಿದ್ದಾರೆ. ಚಿತ್ರಕಲೆ ಮತ್ತು ರಂಗೋಲಿ‌ ಕಲೆಯಲ್ಲಿ ಅನೇಕ ಸಾಧನೆಗಳನ್ನು ಮಾಡಿದ  ಇವರು ಸ್ಥಳದಲ್ಲೇ ಚಿತ್ರ ಬಿಡಿಸುವ ವಿಷೇಶ ಕಲೆಯಲ್ಲಿ ಪರಿಣಿತರಾಗಿದ್ದಾರೆ.

 ಜಾಹೀರಾತು 
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget