ಭಾರತ ಸ್ವಾತಂತ್ರ್ಯದ 75ನೇ‌‌ ಸಂಭ್ರಮ ಕಾರ್ಕಳ ಮತ್ತು ಹೆಬ್ರಿ ತಾಲೂಕು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ-Times of karkala

ಭಾರತ ಸ್ವಾತಂತ್ರ್ಯದ 75ನೇ‌‌ ಸಂಭ್ರಮ

ಕಾರ್ಕಳ ಮತ್ತು ಹೆಬ್ರಿ ತಾಲೂಕು   ವಿದ್ಯಾರ್ಥಿಗಳಿಗೆ  ವಿವಿಧ ಸ್ಪರ್ಧೆ(1ರಿಂದ 4ನೇ ತರಗತಿ ‌ಮಕ್ಕಳಿಗೆ)

  ಸ್ವಾತಂತ್ರ್ಯ ಹೋರಾಟಗಾರ ವೇಷಭೂಷಣ ಪೋಟೋ‌‌ ಸ್ಪರ್ಧೆ

ನಿಯಮಗಳು

1)ಒಬ್ಬ ಸ್ಪರ್ಧಿಗೆ ಎರಡು‌ ಕಳುಹಿಸಲು‌ ಅವಕಾಶ

2) ಪೋಟೋ ವಾಟ್ಸಪ್ ಮೂಲಕವೇ ಕಳುಹಿಸುವುದು.  

3) ಸ್ಪರ್ಧಿಗಳು ಗುರುತು ಚೀಟಿ ಕಡ್ಡಾಯ ಕಳುಹಿಸುವುದು. 

4) ಕೊನೆಯ ದಿನಾಂಕ 14:08:2021


ಪ್ರಭಂದ ಸ್ಪರ್ಧೆ

(ಕನ್ನಡ ಅಥವಾ ಇಂಗ್ಲಿಷ್)

1) ಪ್ರಾಥಮಿಕ ವಿಭಾಗ -5 - 7 ತರಗತಿ

 ಒಬ್ಬರು ಸ್ವಾತಂತ್ರ್ಯ  ಹೋರಾಟಗಾರರ‌ ಬಗ್ಗೆ

 ‌(ಎರಡು‌ ಪುಟಕ್ಕೆ ಮೀರದಂತೆ)

2) ಪ್ರೌಢ ವಿಭಾಗ-

ಸ್ವತಂತ್ರ ಭಾರತ ನಡೆದು‌ ಬಂದ ದಾರಿ

(ಮೂರು‌ ಪುಟಕ್ಕೆ ಮೀರದಂತೆ)

3) ಪದವಿ ಪೂರ್ವ ವಿಭಾಗ-

ಸ್ವತಂತ್ರ ಭಾರತದಲ್ಲಿ ‌ಸರ್ವರಿಗೂ ಸಮಬಾಳು‌- ಏಕೆ, ಹೇಗೆ?

(ನಾಲ್ಕು ಪುಟಕ್ಕೆ ಮೀರದಂತೆ)

4)ಕಾಲೇಜು‌ ವಿಭಾಗ-

ಸ್ವತಂತ್ರ ಭಾರತಕ್ಕೆ ನೂರರ ಮುನ್ನೋಟ (ನಾಲ್ಕು ಪುಟಕ್ಕೆ ಮೀರದಂತೆ)


ನಿಯಮಗಳು

1)ವಿದ್ಯಾರ್ಥಿಗಳು ಸ್ವತಃ ಬರೆಯಬೇಕು

2) ಭಾಷಾ ಪರಿಣತರು ಪರೀಕ್ಷಿಸುವರು

3)ಮೊಬೈಲ್ ಸಂಖ್ಯೆ ದಾಖಲಿಸುವುದು

4)ಕೊನೆಯ ‌ದಿನಾಂಕ 14:08:2021

ಬಹುಮಾನ ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ, ‌ತೃತೀಯ, ಮತ್ತು ಸಮಾದಾನಕರ.


ಪ್ರಬಂಧ ‍ಕಳಿಸಬೇಕಾದ ವಿಳಾಸ : 

 ಶುಭದರಾವ್ ಪುರಸಭಾ ಸದಸ್ಯರು

"ನನಸು" ಕಾಳಿಕಾಂಬ‌ ದೇವಸ್ಥಾನದ    ಬಳಿ‌ ಕಾರ್ಕಳ‌-57410

ವಾಟ್ಸಪ್ ‌ನಂ 9880774666

 ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget