ಮಾಳ:ಕರೆಂಟ್ ಬೇಲಿ ಶಾಕ್ ಹೊಡೆದು ಸಾವು-Times of karkala


ಮಾಳ:
ಕೃಷಿ ತೋಟಕ್ಕೆ ಅಳವಡಿಸಿದ್ದ ಕರೆಂಟ್ ಬೇಲಿಯ ಶಾಕ್ ಹೊಡೆದು ವ್ಯಕ್ತಿಯೋರ್ವರು  ಸಾವನ್ನಪ್ಪಿದ ಘಟನೆ ಕಾರ್ಕಳ ತಾಲೂಕು ಮಾಳ ಗ್ರಾಮದ ಮುಳ್ಳೂರು ಎಂಬಲ್ಲಿ ಸಂಭವಿಸಿದೆ.ಕೂಡಬೆಟ್ಟು ನಿವಾಸಿ ಸೋಮನಾಥ ಡೋಂಗ್ರೆ ಮೃತಪಟ್ಟವರು.

ಅವರು ವಿರೇಶ್ವರ ಡೋಂಗ್ರೆಯವರ ಮನೆಗೆ ನಡೆದುಕೊಂಡು ಹೋಗುವಾಗ ವೆಂಕಟೇಶ ಜೋಷಿಯವರ ಕೃಷಿ ತೋಟಕ್ಕೆ ಅಳವಡಿಸಿದ  IBX ಕರೆಂಟ್ ಬೇಲಿಯ ವಯರ್ ಗೆ  ತಾಗಿ ಶಾಕ್ ತಗುಲಿ ಮೃತಪಟ್ಟಿದ್ದಾರೆ.

ಘಟನೆಗೆ ವೆಂಕಟೇಶ ಜೋಷಿಯವರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಲಾಗಿದ್ದು  ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget