ನಲ್ಲೂರು:ಪರಪ್ಪಾಡಿ ಶಾಲೆಯಲ್ಲಿ ತುಳು ನಾಮಫಲಕ ಅಳವಡಿಕೆ-Times of karkala

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಪ್ಪಾಡಿ ನಲ್ಲೂರು ಇಲ್ಲಿ ಜೈ ತುಳುನಾಡು ಸಂಘಟನೆಯ ವತಿಯಿಂದ ತುಳು ನಾಮ ಫಲಕವನ್ನು ಅಳವಡಿಸಲಾಯಿತು.


ಈ ಸಂಧರ್ಭ ನಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಕವಿತಾ,ನಲ್ಲೂರು ಯುವ ಚೇತನ ಯುವಕ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ,ಜೈ ತುಳುನಾಡು ಸಂಘಟನೆಯ ಕೇಂದ್ರ ಸಂಘಟನಾ ಕಾರ್ಯದರ್ಶಿ ರವೀಂದ್ರ ಆಚಾರ್ಯ,ವಿನಯ್ ಈದು,ವಿಶು ಶ್ರೀ ಕೇರ,ಸೌಮ್ಯ ಹಾಗೂ ಇನ್ನಿತರ ಸದಸ್ಯರು,ಪ್ರಸಾದ್ ಈದು,ಮತ್ತಿತರರು ಉಪಸ್ಥಿತರಿದ್ದರು.

 ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget