ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರರಾಗಿ ಶುಭದ ರಾವ್ ನೇಮಕ-Times of karkala

ಮಾಜಿ ಮುಖ್ಯಮಂತ್ರಿ ಡಾ.ಎಂ. ವೀರಪ್ಪ ಮೊಯಿಲಿಯವರ ನಿರ್ದೇಶನದಂತೆ, ಪುರಸಭಾ ಸದಸ್ಯ ಶುಭದ ರಾವ್ ಅವರನ್ನು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರರಾಗಿ ನೇಮಕ ಮಾಡಲಾಗಿದೆ.


ಈ ಹಿಂದೆ ಬ್ಲಾಕ್ ವಕ್ತಾರರಾಗಿದ್ದ ಬಿಪಿನ್‌ಚಂದ್ರ ಪಾಲ್ ನಕ್ರೆ ಅವರು ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಪದೋನ್ನತಿ ಹೊಂದಿದ್ದು, ಸದ್ರಿ ತೆರವಾಗಿದ್ದ ಹುದ್ದೆಗೆ ಶುಭದ ರಾವ್ ನೇಮಕ ಮಾಡಲಾಗಿದೆ.

 ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget