ಕಲತ್ರಪಾದೆ: ನೂತನ ಧ್ವಜಸ್ಥಂಭ ಉದ್ಘಾಟನೆ ಮತ್ತು ಸ್ವಾತಂತ್ರ್ಯ ದಿನಾಚರಣೆ-Times of karkala

 ಕಲತ್ರಪಾದೆ: ನೂತನ ಧ್ವಜಸ್ಥಂಭ ಉದ್ಘಾಟನೆ ಮತ್ತು ಸ್ವಾತಂತ್ರ್ಯ ದಿನಾಚರಣೆ

 ಅಮೃತ ಮಹೋತ್ಸವದ ಕಾರ್ಯಕ್ರಮ


75ನೇ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ ನೂತನ ಧ್ವಜ ಸ್ಥ೦ಭ ದ ಕೊಡುಗೆಯನ್ನು ಸ್ಥಳೀಯರಾದ ನಿರಂಜನ್ ಜೈನ್ ಬೆಳ್ಳಿಬೆಟ್ಟು ಹಾಗೂ SDMC ಅಧ್ಯಕ್ಷರಾದ ಶ್ರೀ ಸೀತಾರಾಮ ಆಚಾರ್ಯರವರು ಕೊಡುಗೆಯಾಗಿ ನೀಡಿದ್ದಾರೆ.

ದಾನಿಗಳ ಅಮೃತ ಹಸ್ತದಿಂದ ಧ್ವಜಸ್ಥಂಭವನ್ನು ಪುಷ್ಪಾರ್ಚನೆಯ ಮೂಲಕಉದ್ಘಾಟನೆಗೊಳಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಎಸ್. ಬೋಗಾರ ಸ್ವಾಗತಿಸಿದರು.


 ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget