ಕಾರ್ಕಳ;ಜ್ಞಾನಸುಧ ಆಂಗ್ಲಮಾದ್ಯಮ‌ ಸಂಸ್ಥೆಯ ವಿದ್ಯಾರ್ಥಿನಿ ಮಿಶಲ್‌ ಅಸದಿಗೆ ರಾಷ್ಟ್ರ ಮಟ್ಟದ‌ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ‌ ಸ್ಥಾನ-Times of karkala

 

ಕಾರ್ಕಳ:ಜ್ಞಾನಸುಧಾ  ಇಂಗ್ಲಿಷ್ ಮಾಧ್ಯಮ  ಸಂಸ್ಥೆಯಲ್ಲಿ 7ನೇ ತರಗತಿಯಲ್ಲಿ ಕಲಿಯುತಿರುವ ಕುಮಾರಿ ಮಿಶಲ್ ಅಸದಿ ಇವರು  Centre  for Innovative Education and Development Research (CIEDR)  National Sports Day ದಿನಾಚರಣೆಯ  ಪ್ರಯುಕ್ತ  ಮೇಜರ್  ಧ್ಯಾನ್  ಚಂದ್  ಮೆಡಲ್  ಪ್ರಯುಕ್ತ  ನಡೆಸಿದ  ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆಯ ಜೂನಿಯರ್  ವಿಭಾಗದಲ್ಲಿ ಪ್ರಥಮ  ಸ್ಥಾನ  ಪಡೆದಿರುತ್ತಾರೆ. ಇವರು ಸರಕಾರಿ ಪದವಿಪೂರ್ವ ಕಾಲೇಜು ಬಜಗೋಳಿ ಇಲ್ಲಿನ ಇತಿಹಾಸ ಉಪನ್ಯಾಸಕರಾಗಿರುವ   ಎಂ. ಜಿ. ಅಸದಿಯವರ ಸುಪುತ್ರಿ.


 ಜಾಹೀರಾತು 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget