ಪ್ರಕಟಣೆ:ಶಿರ್ಲಾಲು-ಹಿಂಜಾವೇ ವತಿಯಿಂದ ಭಾರತ್ ಮಾತಾ ಪೂಜನ್ ಕಾರ್ಯಕ್ರಮ-Times of karkala

 

ಹಿಂದು ಜಾಗರಣ ವೇದಿಕೆ ಅಜೆಕಾರು ವಲಯ ಶಿರ್ಲಾಲ್  ಘಟಕ  ಇದರ ವತಿಯಿಂದ  ಭಾರತ್ ಮಾತಾ ಪೂಜನ್ ಕಾರ್ಯಕ್ರಮ ದಿನಾಂಕ 13-08-2021 ಶುಕ್ರವಾರ  ಸಂಜೆ  5:00 ಗಂಟೆಗೆ ಅಂಜನೇಯ ಭಜನಾ ಮಂಡಳಿ ಯಲ್ಲಿ ನಡೆಯಲಿದೆ ಎಂದು ಹಿಂದು ಜಾಗರಣ ವೇದಿಕೆ ಶಿರ್ಲಾಲ್  ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.

 ಜಾಹೀರಾತು 
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget