ಕಾರ್ಕಳ:ಜೆಡಿಎಸ್ ಪ್ರಧಾನ ಕಾರ್ಯದಶಿಯಾಗಿ ಸುರೇಶ್ ದೇವಾಡಿಗ ಬಜಗೋಳಿ ನೇಮಕ-Times of karkala

 

ಉಡುಪಿ ಜಿಲ್ಲಾ ಜನತಾದಳ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ದೇವಾಡಿಗ ಬಜಗೋಳಿ ರವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಜಾತ್ಯತೀತ ಜನತಾದಳದ ಉಡುಪಿ ಜಿಲ್ಲಾ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ನೇಮಕ ಆದೇಶ ಹೊರಡಿಸಿದ್ದಾರೆ.

 ಜಾಹೀರಾತು Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget