ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ರಾಧೆ - ಕೃಷ್ಣ ಆನ್ಲೈನ್ ಸ್ಪರ್ಧೆ-Times of karkala

 

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ವತಿಯಿಂದ  ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ರಾಧೆ - ಕೃಷ್ಣ ಆನ್ಲೈನ್ ಸ್ಪರ್ಧೆ

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ವತಿಯಿಂದ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದು ರಾಧೆ - ಕೃಷ್ಣ ಆನ್ಲೈನ್ ಸ್ಪರ್ಧೆ

0 - 1 ವರ್ಷ ಹಾಗೂ 1 - 5 ವರ್ಷದ ಮಕ್ಕಳಿಗೆ

ನಿಬಂಧನೆಗಳು:

● ಗರಿಷ್ಠ 1 ನಿಮಿಷ ಒಳಗಿನ ವಿಡಿಯೋವನ್ನು ಕಳುಹಿಸಬೇಕು.

● ಕೆಳಗೆ ನಮೂದಿಸಿದ ಮೊಬೈಲ್ ಸಂಖ್ಯೆಗೆ ವಿಡಿಯೋ ಕಳುಹಿಸತಕ್ಕದ್ದು.

● ವಿಡಿಯೋದೊಂದಿಗೆ ಮಗುವಿನ ಹೆಸರು, ಪ್ರಾಯ, ಪೋಷಕರ ಹೆಸರು, ವಿಳಾಸ ನಮೂದಿಸಬೇಕು.

● ಸಮಯಕ್ಕೆ ಹೆಚ್ಚಿನ ಆದ್ಯತೆ ಇರುತ್ತದೆ.

● ಕಾರ್ಕಳ ತಾಲೂಕಿನ ಮಕ್ಕಳಿಗೆ ಮಾತ್ರ ಭಾವಹಿಸಲು ಅವಕಾಶ.

● ಆಗಸ್ಟ್ 27 ಸಂಜೆ 7 ಗಂಟೆಯ ಒಳಗೆ ವಿಡಿಯೋ ಕಳುಹಿಸಿಬೇಕು.

● ಪ್ರಥಮ, ದ್ವಿತೀಯ, ತೃತೀಯ & 10 ಸಮಾಧಾನಕರ ಬಹುಮಾನಗಳು.

(ಪೋಷಕರ ಅಪೇಕ್ಷೇಯ ಮೇರೆಗೆ ವಿಡಿಯೋಗೆ ಹಿನ್ನೆಲೆ ಸಂಗೀತ ನೀಡಬಹುದು.)

ಬಹುಮಾನ ವಿತರಣೆ ಸಮಾರಂಭ ಆಗಸ್ಟ್ 31 ಸಂಜೆ 6:00 ಗಂಟೆಗೆ ಚೇತನ ಶಾಲೆ ಆನೆಕೆರೆ ಕಾರ್ಕಳದಲ್ಲಿ ನಡೆಯಲಿದೆ.

ಸಂಪರ್ಕ ಮತ್ತು ವಿಡಿಯೋ ಕಳುಹಿಸಬೇಕಾದ ದೂರವಾಣಿ ಸಂಖ್ಯೆ-

9845957408 | 9844600361 | 9980422418

 ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget