ಕಾರ್ಕಳ:ಬೈಕ್ ರ್‍ಯಾಲಿ ಮುಖೇನ ಅದ್ಧೂರಿ ಸ್ವಾಗತದಿಂದ ಶಾಸಕರಿಗೆ ಅಭಿನಂದನೆ-Times of karkala

ಕಾರ್ಕಳ:ಸಚಿವ ಸುನೀಲ್ ಕುಮಾರ್ ಗೆ ಇಂದು ಕಾರ್ಕಳದ ಬಂಡಿಮಠದ ಬಳಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಪಥಮಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸುತ್ತಿರುವ ಸುನಿಲ್ ಕುಮಾರ್ ರವರನ್ನು ಬೆಲ್ಮನ್ ನಲ್ಲಿ  ಕಾರ್ಕಳ ಬಿಜೆಪಿ,ಅಭಿಮಾನಿಗಳು, ಸಾರ್ವಜನಿಕರು ಬೆಳಿಗ್ಗೆ 10.30 ಕ್ಕೆ ಸ್ವಾಗತಿಸಿ ಬಳಿಕ ಬೈಕ್ ರ್‍ಯಾಲಿ ಮೂಲಕ ಕರೆದುಕೊಂಡು ಬರಲಿದ್ದಾರೆ. ಬಳಿಕ ಬಂಡಿಮಠದಲ್ಲಿ 11.30ಕ್ಕೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

 ಜಾಹೀರಾತು 







Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget