ಬಜಗೋಳಿ:ಶಾಸ್ತ್ರೀಯ ಸಂಗೀತ ಮತ್ತು ಕುಣಿತ ಭಜನೆ ತರಭೇತಿ ತರಗತಿ ಉದ್ಘಾಟಿಸಿದ ರವೀಂದ್ರ ಶೆಟ್ಟಿ ಬಜಗೋಳಿ-Times of karkala


ಬಜಗೋಳಿ ಡಿಡಿ೦ಬಿರಿಯ ಅಯ್ಯ್ಯಪ್ಪ ಸ್ವಾಮಿ ಮಂದಿರದಲ್ಲಿ ಶಾಸ್ತ್ರೀಯ ಸಂಗೀತ ಮತ್ತು ಕುಣಿತ ಭಜನೆ ತರಭೇತಿ ತರಗತಿಯನ್ನು ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಸ್ಟೋನ್ ಮತ್ತು ಕ್ರಷರ್  ಮಾಲಕರ ಸಂಘದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತದ ಗುರುಗಳಾದ ಶ್ಯಾಮಲಾ ಕೃಷ್ಣಕುಮಾರ್ ರವರು ಫಲ ಕಾಣಿಕೆಯನ್ನು ಸ್ವೀಕರಿಸಿದರು.ಕುಣಿತ ಭಜನೆಯ ತರಬೇತಿದಾರರಾಗಿ ನಿತಿನ್ ಮಾಳ ರವರು ಫಲಕಣಿಕೆಯನ್ನು ಸ್ವೀಕರಿಸಿದರು. 

ಕಾರ್ಯಕ್ರಮದಲ್ಲಿ ಸಂದೀಪ್ ಶೆಟ್ಟಿ,ಹರಿಹರ ಗೋಖಲೆ,ಸುರೇಶ ದೇವಾಡಿಗ ಸಂಜೀವ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ದಿನಾಂಕ ಸೆ.28  ರಿಂದ ಪ್ರತೀ ಶನಿವಾರ ಸಂಜೆ 3 .30 ರಿಂದ 5 ಗಂಟೆಯವರೆಗೆ ಮಕ್ಕಳ ಹಾಗೂ ಯುವಕ ಯುವತಿಯರ ತಂಡ ರಚಿಸಿ ತರಭೇತಿಯನ್ನು ನೀಡಲಾಗುವುದು.








 





 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget