ಹೆಬ್ರಿ:ಕೊರೊನದಿಂದ ಕೆಲಸವಿಲ್ಲದೇ ಸಾಲವನ್ನು ಮಾಡಿಕೊಂಡಿದ್ದ ಟೈಲರ್ ಆತ್ಮಹತ್ಯೆ-Times of karkala

ಹೆಬ್ರಿ:

ಕೋವಿಡ್  ಕಾರಣದಿಂದ 3 ತಿಂಗಳಿಂದ ಕೆಲಸವಿಲ್ಲದೇ ಮನೆಯಲ್ಲೇ ಇದ್ದು ಸಾಲವನ್ನೂ ಮಾಡಿಕೊಂಡಿದ್ದ ಟೈಲರ್ ವೃತ್ತಿ ಮಾಡಿಕೊಂಡಿದ್ದ ವರಂಗ ನಿವಾಸಿ ಅಶೋಕ ಪೂಜಾರಿ (38) ಎಂಬುವವರು ನಿನ್ನೆ  ಮಧ್ಯಾಹ್ನ ಹಟ್ಟಿಯಲ್ಲಿ ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡ ಕುರಿತು ವರದಿಯಾಗಿದೆ.

ಸಾಲ ಮಾಡಿಕೊಂಡಿದ್ದ ಅವರು ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಜಾಹೀರಾತು 








Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget