ವಿಶ್ವಕರ್ಮ ಸಮಾಜದ ಜಾತಿ ನಿಂದನೆ:ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಆಚಾರ್ಯ ಇನ್ನಾ ಖಂಡನೆ.-Times of karkala

 

ಸುರತ್ಕಲ್ಲಿನ ಕೃಷ್ಣಾಪುರ ಸುಷ್ಮಾಮಯ್ಯ ಎಂಬುವವರು ನಮ್ಮ ವಿಶ್ವಕರ್ಮ ಸಮಾಜದ ಬಗ್ಗೆ ಅವಹೇಳನಕಾರಿ  ಮಾತನ್ನು ಉಪಯೋಗಿಸಿ ವಿಡಿಯೋ ಮಾಡಿ ಅವರ ಇನ್ಸ್ಟಾಗ್ರಾಮ್ ಪೇಜಿನಲ್ಲಿ ಅಪ್ ಲೋಡ್ ಮಾಡಿದ್ದು ಪದೆ ಪದೆ ಸಾಕಷ್ಟು ಬಾರಿ  ನಮ್ಮ ಸಮಾಜವನ್ನು ಅವಹೇಳನ ಮಾಡುತಿದ್ದು ಇವರಿಗೆ ಇತರ‌ ಪ್ರಬಲ ಸಮಾಜದವರ ಬಗ್ಗೆ ನಾಲಿಗೆ ಹರಿಬಿಡಲು ಧೈರ್ಯವಿದೆಯೇ? 

ವಿಶ್ವಕರ್ಮರು ಶಾಂತಿಪ್ರೀಯರು ಹಾಗೆಂದು ಕೈಕಟ್ಟಿ ಕುಳಿತುಕೊಳ್ಳುವವರಲ್ಲ ಇಂತಹ ಘಟನೆಗಳು ನಡೆದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ  ಪೋಲೀಸ್ ಇಲಾಖೆ ವಿಫಲವಾಗಿದೆ , ವಿಶ್ವಕರ್ಮ ಒಕ್ಕೂಟ ಹಾಗೂ ಸಮಾಜದ ವಿವಿಧ ಸಂಘಟನೆಗಳ ವತಿಯಿಂದ ಇಂದು ದೂರು ದಾಖಲಿಸಲಾಗಿದ್ದು ಕಾನೂನಿನ ಮುಖಾಂತರ ಹೋರಾಟ ನಡೆಸಲಾಗುವುದು. 

ಮಯ್ಯ ಅವರೊಬ್ಬರು  ಯಕ್ಷಗಾನ  ಕಲಾವಿದೆ ಯಾಗಿ ಸಂಸ್ಕಾರ  ಅನ್ನುವಂಥಹದ್ದು  ರಕ್ತಗತವಾಗಿ  ಬಂದಿರಬೇಕಿತ್ತು.ಅಂಥದ್ದರಲ್ಲಿ. ಅವರ ಒಂದು ನಗೆ ಪಾಟಾಳಿ ವಿಡಿಯೋಗಳಿಗೋಸ್ಕರ ಇನ್ನೊಬ್ಬರ ಭಾವನೆಗೆ ಧಕ್ಕೆ ಬರುವಂತೆ ವಿಶ್ವಕರ್ಮ ಸಮಾಜವನ್ನುಸಿ ಅವಹೇಳನ  ಮಾಡುದು ಎಸ್ಟು ಸರಿ ಎಂದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಆಚಾರ್ಯ ಖಂಡನೆ ವ್ಯಕ್ತಪಡಿಸಿದ್ದಾರೆ.

 ಜಾಹೀರಾತು 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget