ಕೆ.ಸಿ.ಇ.ಟಿ ಇಂಜಿನಿಯರಿ೦ಗ್ ಫಲಿತಾಂಶ ಜ್ಞಾನಸುಧಾದ ಅಭಯ್ ಕಾಮತ್‌ಗೆ ರಾಜ್ಯ ಮಟ್ಟದಲ್ಲಿ 17ನೇ ರ‍್ಯಾಂಕ್-Times of karkala

 ಕೆ.ಸಿ.ಇ.ಟಿ ಇಂಜಿನಿಯರಿ೦ಗ್ ಫಲಿತಾಂಶ

ಜ್ಞಾನಸುಧಾದ ಅಭಯ್ ಕಾಮತ್‌ಗೆ ರಾಜ್ಯ ಮಟ್ಟದಲ್ಲಿ 17ನೇ ರ‍್ಯಾಂಕ್


ಕಾರ್ಕಳ : ಇಂಜಿನಿಯರಿ0ಗ್ ಪ್ರವೇಶಕ್ಕಾಗಿ ನಡೆದ ರಾಜ್ಯ ಮಟ್ಟದ ಕೆ.ಸಿ,ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾದ ಅಭಯ್ ಕಾಮತ್ ಅವರು ರಾಜ್ಯ ಮಟ್ಟದಲ್ಲಿ 17ನೇ ರ‍್ಯಾಂಕ್ ಗಳಿಸಿದ್ದಾರೆ. 


ಹಾಗೂ ಸುಕ್ಷಿತ್ ಪಿ,ಎಚ್‌ರವರು ಯೋಗ ಮತ್ತು ನ್ಯಾಚುರೋಪತಿ ಹಾಗೂ ಪಶುವೈದ್ಯಕೀಯದಲ್ಲಿ 43ನೇ ರ‍್ಯಾಂಕ್ ಗಳಿಸಿದ್ದಾರೆ.  ದರ್ಶನ್.ಬಿ ಯೋಗ ಮತ್ತು ನ್ಯಾಚುರೋಪತಿ ವಿಭಾಗದಲ್ಲಿ 64ನೇ ರ‍್ಯಾಂಕ್, ಸುಪ್ರೀತ್ ಗೌಡ ಬಿಎಸ್ಸಿ ಅಗ್ರಿಯಲ್ಲಿ 69ನೇ ರ‍್ಯಾಂಕ್ ಗಳಿಸಿದ್ದಾರೆ. ಸಂಸ್ಥೆಯ ಒಟ್ಟು 11 ವಿದ್ಯಾರ್ಥಿಗಳು     500 ರ ಒಳಗಿನ ರ‍್ಯಾಂಕ್ ಹಾಗೂ 26 ವಿದ್ಯಾರ್ಥಿಗಳು ಸಾವಿರದೊಳಗಿನ ರ‍್ಯಾಂಕ್ ಗಳಿಸಿದ್ದಾರೆ. 


ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.

ಜಾಹೀರಾತು 































 
   

  


 
        





Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget