ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ಇದರ ವತಿಯಿಂದ ನಡೆದ ಆನ್ಲೈನ್ ಮುದ್ದು ಕೃಷ್ಣ ಮುದ್ದು ರಾಧೆ ಸ್ಪರ್ಧೆಯ ಫಲಿತಾಂಶ ಮತ್ತು ಬಹುಮಾನ ವಿತರಣೆ-Times of karkala

 






ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ಇದರ ವತಿಯಿಂದ ನಡೆದ ಆನ್ಲೈನ್ ಮುದ್ದು ಕೃಷ್ಣ ಮುದ್ದು ರಾಧೆ:ಸ್ಪರ್ಧೆಯ ಫಲಿತಾಂಶ ಮತ್ತು ಬಹುಮಾನ ವಿತರಣೆ


ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡ ವತಿಯಿಂದ ನಡೆದ ಆನ್ಲೈನ್ ಮುದ್ದು ರಾಧೆ-ಕೃಷ್ಣ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆ ಇಂದು ಆನೆಕೆರೆ ಚೇತನ ವಿಷೇಶ ಶಾಲೆಯಲ್ಲಿ ನಡೆಯಿತು.


ಮುಖ್ಯ ಅತಿಥಿಗಳಾಗಿ ಸಚಿನ್ ಶೆಟ್ಟಿ ಕುಕ್ಕುಂದೂರು, ಉದಯ್ ಬಜಗೋಳಿ  ಬಜರಂಗದಳ ಪ್ರಾಂತ ಸಂಯೋಜಕ್ ಸುನಿಲ್ ಕೆ ಆರ್, ಚೇತನ ಶಾಲಾ ಮುಖ್ಯಸ್ಥರಾದ ರಘುನಾಥ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಅಶೋಕ್ ಪಾಲಡ್ಕ, ಪ್ರಖಂಡ ಸಂಚಾಲಕ್ ಚೇತನ್ ಪೇರಲ್ಕೆ, ಕಾರ್ಯದರ್ಶಿ ಸುಧೀರ್ ನಿಟ್ಟೆ, ಉಪಾಧ್ಯಕ್ಷ ಜಗದೀಶ್ ಸಾಣೂರು, ಅಶೋಕ್ ಕುಮಾರ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಎರಡು ವಿಭಾಗದ ವಿಜೇತ ಪುಟಾಣಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಹತ್ತು ಸಮಾಧಾನಕರ ಬಹುಮಾನ ವಿತರಿಸಲಾಯಿತು.

ಚೇತನ್ ಪೇರಲ್ಕೆ ಸ್ವಾಗತಿಸಿ ಸುನಿಲ್ ನಿಟ್ಟೆ ವಂದಿಸಿದರು ಸುರಕ್ಷಾ ಕಾರ್ಯಕ್ರಮ ನಿರೂಪಿಸಿ

ಸ್ಪರ್ಧೆಯ ವಿಜೇತ ಪುಟಾಣಿಗಳು


ಒಂದು ವರ್ಷದ ಒಳಗಿನ ವಿಭಾಗ


ಪ್ರಥಮ ಬಹುಮಾನ : ದಿಶಾನ್ ಡಿ(10ತಿಂಗಳು )

ಕಾಂತವರ ಕಾರ್ಕಳ


ದ್ವಿತೀಯ ಬಹುಮಾನ : ಇಶಾನಿ ಎಸ್ ಶಾಂತಿ  ಕರಿಯಕಲ್ಲು ಕಾರ್ಕಳ


ತೃತೀಯ ಬಹುಮಾನ :ಪ್ರವೀಕ್ ಪಿ ಶೆಟ್ಟಿ ನಲ್ಲೂರು ಬಜಗೋಳಿ


ಸಮಾಧಾನಕರ ಬಹುಮಾನ

1. ಸಮರ್ಥ್ ಶೆಣೈ ಹೆಬ್ರಿ

2. ಅಮೂಲ್ಯ ಜಿ. ಕೆ ಆಚಾರ್ಯ  ನೂರಾಳ್ಬೇಟ್ಟು ಕಾರ್ಕಳ

3. ಆಹಾನ್ ಶೆಟ್ಟಿ ಮಂಜುಗೋಳಿ ಬೋರ್ಕಟ್ಟೆ ಕಾರ್ಕಳ


ಒಂದರಿಂದ ಐದು ವರ್ಷದ ವಿಭಾಗ

ಪ್ರಥಮ: ದಿಶಾನ್ ದೇವಾಡಿಗ

ಕಾಂತರಮಜಲು ನಿಟ್ಟೆ ಕಾರ್ಕಳ


ದ್ವಿತೀಯ: ಶಾರ್ವಿ ಶೆಟ್ಟಿ ಇರ್ವತ್ತೂರ್ ಕಾರ್ಕಳ


ತೃತೀಯ : ವೃದ್ಧಿ. ಆರ್  ಪೆರ್ವಾಜೆ ಕಾರ್ಕಳ


ಸಮಾಧಾನಕರ ಬಹುಮಾನ


1. ಮನುಶಿಕ ಕಾಮತ್ ಸಾಲ್ಮರ ರೋಡ್ ಕಾರ್ಕಳ

2. ಮೌಲಿಶ ಪ್ರಭು

ನೆಲ್ಲಿಗುಡ್ಡೆ ಕುಕ್ಕುಂದೂರು

3. ನಿನಾದ್.ಎಸ್

ಪರಪ್ಪಾಡಿ

4. ಆತ್ಮೀ ಅಜೆಕಾರ್

ಕಾರ್ಕಳ

5. ಅಥರ್ವಿ.ಎಚ್. ಅಂಚನ್

ಬಡೆಕಿಲ್ ಹೌಸ್ ಗುಂಡ್ಯಡ್ಕ

6. ವೃದ್ಧಿ ಆಚಾರ್ಯ

ನೂರಲ್ ಬೆಟ್ಟು ಕಾರ್ಕಳ

7. ಆರಾಧ್ಯ ಶೆಟ್ಟಿ

ಕುಂಟಾಲ್ಪಡಿ





 ಜಾಹೀರಾತು 







Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget