ಕಾರ್ಕಳ:ಹದಿನೈದು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ-Times of karkala

ಕಾರ್ಕಳ:ಹದಿನೈದು ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯ ಮೃತದೇಹ ಬಂಡೀಮಠ ರಾಮಸಭಾ ಭವನದಲ್ಲಿ ಆ.30 ರಂದು  ಪತ್ತೆಯಾಗಿದೆ.ಯರ್ಲಪ್ಪಾಡಿ ಗುಂಡುಕಲ್ಲು ನಿವಾಸಿ ಅಣ್ಣಪುತ್ತು(49) ಮೃತಪಟ್ಟವರು.


ಪತ್ನಿ ಮೃತಪಟ್ಟ ಬಳಿಕ ಮನೆಯಿಂದ ಹೊರಬಂದಿದ್ದ ಇವರು ಜಾರ್ಕಳ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಅಲ್ಲೇ ವಾಸವಿದ್ದರು.




 ಜಾಹೀರಾತು 









Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget