ನಲ್ಲೂರು:ಅಣ್ಣಿ ಸಿ.ಶೆಟ್ಟಿಯವರಿಗೆ ಪ್ರತಿಷ್ಠಿತ ಸಮಾಜರತ್ನ ಪ್ರಶಸ್ತಿ-Times of karkala

ನಲ್ಲೂರು:ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಕೇರಳ ಘಟಕ ಕೊಡಮಾಡುವ ಪ್ರತಿಷ್ಠಿತ ಸಮಾಜರತ್ನ ಪ್ರಶಸ್ತಿಯನ್ನು ಮಂಗಳೂರು ನಲ್ಲಿ ನಡೆದ ಕಾರ್ಯಕ್ರಮದಲ್ಲಿ  ನವಿ ಮುಂಬೈ ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿಯಾ ಅಧ್ಯಕ್ಷರಾದ ಧರ್ಮಶ್ರೀ ಅಣ್ಣೀ ಸಿ ಶೆಟ್ಟಿ ಗುಂಡ್ಯಡ್ಕ ನಲ್ಲೂರು ಕಾರ್ಕಳ ಇವರಿಗೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ ಹರೀಶ್ ಕುಮಾರ್ ರವರು ಪ್ರಧಾನಗೈದರು.

ಜಾಹೀರಾತು 











Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget