ಕಾರ್ಕಳ:ಬಸ್ಟ್ಯಾಂಡ್ ಗಣೇಶೋತ್ಸವ ಸಮಿತಿ ವತಿಯಿಂದ ಸೇವಾ ಆಶ್ರಮಕ್ಕೆ ಸಹಾಯಧನ-Times of karkala

 ಕಾರ್ಕಳ:ಬಸ್ಟ್ಯಾಂಡ್ ಗಣೇಶೋತ್ಸವ ಸಮಿತಿ ವತಿಯಿಂದ ಸೇವಾ ಆಶ್ರಮಕ್ಕೆ ಸಹಾಯಧನ

ಕಾರ್ಕಳ: ಸುಮಾರು 60 ಕ್ಕೂ ಹೆಚ್ಚು ನಿರಾಶ್ರಿತರು ಹಾಗೂ ಅನಾರೋಗ್ಯ ಪೀಡಿತರಿಗೆ ಆಶ್ರಯ ನೀಡಿ ಅವರ ಆರೈಕೆ ಮಾಡುವ ಜರಿಗುಡ್ಡೆಯ ಸುರಕ್ಷಾ ಸೇವಾಶ್ರಮಕ್ಕೆ‌ ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಸ್ಟ್ಯಾಂಡ್ ಇವರ ವತಿಯಿಂದ 10 ಸಾವಿರ ರೂಪಾಯಿ ಸಹಾಯಧನವನ್ನು ಸಮಿತಿ ಸ್ಥಾಪಕಾದ್ಯಕ್ಷರಾದ ಶುಭದರಾವ್  ‌ಆಶ್ರಮದ ಆಯಿಷಾರವರಿಗೆ ಹಸ್ತಾಂತರಿಸಿದರು.

ಪ್ರತೀ ವರ್ಷ ಗಣೇಶೋತ್ಸವದ ಆಚರಣೆಯಿಂದ ಉಳಿದ ಹಣದಲ್ಲಿ‌  ಶೈಕ್ಷಣಿಕ, ಹಾಗೂ ವೈದ್ಯಕೀಯ, ನೇರವನ್ನು ನೀಡುತಾ ಬಂದಿರುವ ಸಮಿತಿಯು ಈ ಬಾರಿ ಸುರಕ್ಷಾ ಸೇವಾಶ್ರಮವನ್ನು ಆಯ್ದಕೊಂಡಿದೆ. ಈ ಸಂದರ್ಭದಲ್ಲಿ ಸಮಿತಿಯ ಅಧ್ಯರಾದ ಸುರೇಶ್ ದೇವಾಡಿಗ, ಉಪಾಧ್ಯಕ್ಷ ‌ರಾಜರಾಮ್ ಕಾಮತ್, ಕಾರ್ಯದರ್ಶಿ ಇಕ್ಬಾಲ್ ಅಹ್ಮದ್, ಜೊತೆ ಕಾರ್ಯದರ್ಶಿ ಬಾಲಕೃಷ್ಣ ಉಪಸ್ಥಿತರಿದ್ದರು.

ಜಾಹೀರಾತು 


























 
   

  


 
        




Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget