ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷರಾಗಿ ತಾರಾನಾಥ್ ಕೋಟ್ಯಾನ್ ಸೂರಾಲು ಆಯ್ಕೆ-Times of karkala

 

ಯುವವಾಹಿನಿ(ರಿ ) ಕಾರ್ಕಳ ಘಟಕದ 2021-22ನೇ ನೂತನ ಪದಾಧಿಕಾರಿಗಳ  ಆಯ್ಕೆ ಸಭೆಯು ಘಟಕದ ಅಧ್ಯಕ್ಷರಾದ ಗಣೇಶ್ ಸಾಲಿಯಾನ್ ಅವರ ಅಧ್ಯಕ್ಷತೆಯಲ್ಲಿ ಆನೆಕೆರೆ ಶ್ರೀ ಕೃಷ್ಣ ಕ್ಷೇತ್ರದಲ್ಲಿ ನಡೆಯಿತು, ಸ್ಥಾಪಕಧ್ಯಕ್ಷರಾದ ಸುಧಾಕರ್ ಕಾರ್ಕಳ ಅವರು ಚುನಾವನಾಧಿಕಾರಿಗಳಾಗಿ ನೂತನ ಪದಾಧಿಕಾರಿಗಳ ಆಯ್ಕೆ  ನಡೆಸಲಾಯಿತು

ನೂತನ ಅಧ್ಯಕ್ಷರಾಗಿ ತಾರಾನಾಥ್ ಕೋಟ್ಯಾನ್ ಸೂರಾಲು,ನಿಕಟಪೂರ್ವ ಅಧ್ಯಕ್ಷರಾಗಿ,ಗಣೇಶ್ ಸಾಲಿಯಾನ್,ಉಪಾಧ್ಯರಾಗಿ ಅರುಣ್ ಪೂಜಾರಿ ಮಾಂಜ,ಪ್ರಕಾಶ್ ಪೂಜಾರಿ ಕರ್ವಾಶೆ,ಕಾರ್ಯದರ್ಶಿಯಾಗಿ ಮಮತಾ. ಆರ್, ಜತೆ ಕಾರ್ಯದರ್ಶಿಯಾಗಿ ಮಂಜುನಾಥ್ ಕೋಟ್ಯಾನ್,ಕೋಶಾಧಿಕಾರಿಯಾಗಿ ಗಣೇಶ್ ಸಾಲಿಯಾನ್ ಮಿಯ್ಯಾರು,ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ್ ಕೋಟ್ಯಾನ್ ಕಾಳಿಕಾಂಬ,ನವೀನ್ ಕೋಟ್ಯಾನ್ ಕುಂಟಲ್ಪಾಡಿ,ಸಾಂಸ್ಕೃತಿಕ ನಿರ್ದೇಶಕರಾಗಿ ರಾಕೇಶ್ ಆರ್ ಅಮೀನ್,ವಿದ್ಯಾರ್ಥಿ ಸಂಘಟನೆಯಾಗಿ ರತ್ನಾಕರ್ ಪೂಜಾರಿ ವರಂಗ,ಕ್ರೀಡಾ ನಿರ್ದೇಶಕರಾಗಿ ಪ್ರಶಾಂತ್ ಬಜಗೋಳಿ,ಆರೋಗ್ಯ ಸೇವೆ ಪ್ರವೀಣ್ ಎಂ. ಕೆ.,ಮಹಿಳಾ ನಿರ್ದೇಶಕರಾಗಿ ಶಕುಂತಲಾ ಗಣೇಶ್, ಪ್ರವಾಸ ನಿರ್ದೇಶಕರಾಗಿ ಅಶೋಕ್ ಸುವರ್ಣ,ಸಾಂಸ್ಕೃತಿಕ & ಸಾಹಿತ್ಯನಾರಾಯಣ ಸುವರ್ಣ ಹೊಸ್ಮಾರು,ವಿದ್ಯಾನಿಧಿ ಸಂಚಾಲಕರಾಗಿ ಸಂತೋಷ್ ಪೂಜಾರಿ ಮಾಳ,ವ್ಯಕ್ತಿತ್ವ ವಿಕಸನ  ಸಂತೋಷ್ ಬಂಗೇರ ಕುಂಟಿಬೈಲು,ಗುರುಗಳ ತತ್ವ ಪ್ರಚಾರರಾಗಿ ಮಧುಕರ್ ಸುವರ್ಣ ನಕ್ರೆ,ಸಮಾಜ ಸೇವೆ ಸಂದೇಶ್ ಕೋಟ್ಯಾನ್,ಸಂಪರ್ಕ ಸಂತೋಷ್ ಬಂಗ್ಲೆಗುಡ್ಡೆ,ಉದ್ಯೋಗ : ಅಜಯ್ ಕುಮಾರ್,ಪತ್ರಿಕಾ ಪ್ರಚಾರಕರಗಿ ಜಯ ಕೋಟ್ಯಾನ್ ಕಾಂತಾವರ ಆಯ್ಕೆಯಾಗಿದ್ದಾರೆ.





 

   

  


 
        


ಜಾಹೀರಾತು 











Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget