ನಲ್ಲೂರು:ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ-Times of karkala


ನಲ್ಲೂರು ಪುಚ್ಚಬೆಟ್ಟು ಶಾಲೆಗೆ ಗಾಯತ್ರಿ ಪ್ರಭು ತಂಡದವರಿ೦ದ ದಾನಿಗಳಿಂದ ಸಂಗ್ರಹಿಸಿದ ಬರೆಯುವ ಪುಸ್ತಕದ ವಿತರಣಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವು ನಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕವಿತಾ ಸಂತೋಷ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಕಾರ್ಯಕ್ರಮದಲ್ಲಿ ನಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ  ಜಯಕೀರ್ತಿ ಜೈನ್, ಸದಸ್ಯರಾದ ಶ್ರೀಮತಿ ಗಾಯತ್ರಿ ಪ್ರಭು, ಶ್ರೀಮತಿ ರತ್ನ ಮತ್ತು ಅಜಿತ್‌ಕುಮಾರ್ ಜೈನ್, ಸದಾನಂದ ಸಾಲ್ಯಾನ್, ಕೆ.ಪಿ. ಧರಣೇಂದ್ರ ಜೈನ್, ಸದಾಶಿವ ಶೆಟ್ಟಿ, ಉಪಸ್ಥಿತರಿದ್ದರು. 

ಜಾಹೀರಾತು 


























 
   

  


 
        




Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget