ನಲ್ಲೂರು:ಯಕ್ಷಗಾನ ತರಬೇತಿ ಕಾರ್ಯಾಗಾರ ಉದ್ಘಾಟನೆ-Times of karkala


 




ಯುವಚೇತನ ಯುವಕ ಸಂಘ ಪರಪ್ಪಾಡಿ ನಲ್ಲೂರು ಮತ್ತು ಶಾಲಾಭಿವೃದ್ಧಿ ಸಮಿತಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪರಪ್ಪಾಡಿ ನಲ್ಲೂರು ಇವರ ಸಂಯುಕ್ತಾಶ್ರಯದಲ್ಲಿ ಯಕ್ಷಗಾನ ತರಬೇತಿ ಕಾರ್ಯಾಗಾರವನ್ನು ನಲ್ಲೂರು ಗ್ರಾಮ ಪಂಚಾಯತ್ ಸದಸ್ಯರಾದ ಸುಂದರ ಇವರು ಉದ್ಘಾಟಿಸಿದರು 

ಉದ್ಘಾಟನಾ ಕಾರ್ಯಕ್ರಮದಲ್ಲಿ ಯಕ್ಷಗಾನ ಗುರುಗಳಾದ ಸತೀಶ್ ಮಡಿವಾಳ ಕಾರ್ಕಳ ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೇಯಾಂಸ ಜೈನ್ ನಲ್ಲೂರು ಪಂಚಾಯತ್ ಸದಸ್ಯರಾದ ಶೋಭಾ ಯುವಚೇತನ ಯುವಕ ಸಂಘದ ಅಧ್ಯಕ್ಷರು ನಲ್ಲೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಗಾಯತ್ರಿ ಪ್ರಭು ಉಪಸ್ಥಿತರಿದ್ದರು ತರಬೇತಿ ಕಾರ್ಯಗಾರದಲ್ಲಿ ಸುಮಾರು 40ವಿದ್ಯಾರ್ಥಿಗಳು ಭಾಗವಹಿಸಿದರು. 

ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಶಶಿಕಾಂತ ಧನ್ಯವಾದ ನೀಡಿದರು.ಈ ಸಂದರ್ಭ ಯಕ್ಷಗಾನ ಗುರುಗಳನ್ನು ಶಾಲಾ ವತಿಯಿಂದ ಗೌರವಿಸಲಾಯಿತು.
ಜಾಹೀರಾತು 






























 
   

  


 
        




 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget