ವಿಘ್ನೇಶ್ ಎಸ್. ಗಾಂವ್ಕರ್ ಅವರಿಗೆ ಪಿ.ಎಚ್.ಡಿ. ಪದವಿ ಪ್ರಧಾನ-Times of karkala

 ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಸಂಸ್ಥೆಯ ಸಂಶೋಧನಾ ವಿಭಾಗವಾದ ಎಸ್ ಡಿ ಎಮ್ ರಿಸರ್ಚ್ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ವಿದ್ಯಾರ್ಥಿಯಾದ ಶ್ರೀ ವಿಘ್ನೇಶ್ ಎಸ್. ಗಾಂವ್ಕರ್  ಅವರು‌ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಪಿ ಹೆಚ್. ಡಿ  ಲಭಿಸಿದೆ.  ಎನ್ ಎಸ್ ಡಿ ಎಮ್ ಐ ಎಮ್ ಡಿ ಸಂಸ್ಥೆಯ ನಿರ್ದೇಶಕರೂ ಮತ್ತು ಆರ್ಥಿಕ ವಿಷಯದ ಪ್ರಾಧ್ಯಾಪಕರೂ ಆದ ಡಾ. ಎನ್. ಆರ್. ಪರಶುರಾಮನ್ ಅವರ ಮಾರ್ಗದರ್ಶನದಲ್ಲಿ ವಿಘ್ನೇಶ್ ಅವರು ಮಂಡಿಸಿದ  'ಪರ್ಫಾರ್ಮೆನ್ಸ್ ಅಂಡ್    ರಿಸ್ಕ್ ಮೆಶರ್ಮೆಂಟ್ ಆಫ್ ಸೆಲೆಕ್ಟ್ ಮ್ಯೂಚುವಲ್ ಫಂಡ್ಸ್: ವಿತ್ ಸ್ಪೆಷಲ್ ರೆಫರೆನ್ಸ್ ಟು ಪ್ಯಾಸಿವ್ ಇನ್ವೆಸ್ಟ್ಮೆಂಟ್ಸ್ ಅಕ್ರಾಸ್  ಟೆನ್ಯೂರ್' - ಈ ಮಹಾಪ್ರಬಂಧವನ್ನು ಅಂಗೀಕರಿಸಿ, ವಿಶ್ವವಿದ್ಯಾನಿಲಯವು ಈ ಮಾನ್ಯತೆಯನ್ನು ನೀಡಿದೆ. ಇವರು ದಿ.ಶಿವರಾಯ ಗಾಂವ್ಕರ್ ಹಾಗೂ ಮಹಾದೇವಿ ಗಾಂವ್ಕರ್ ದಂಪತಿಯ ಪುತ್ರರಾಗಿದ್ದಾರೆ.

ಜಾಹೀರಾತು 

 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget