ಬಜಗೋಳಿ:ಪಾದಚಾರಿಗೆ ಬೈಕ್ ಡಿಕ್ಕಿ-Times of karkala

 ಬಜಗೋಳಿ:ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಾಯಗೊಂಡ ಘಟನೆ ಕಾರ್ಕಳ ತಾಲೂಕು  ಮುಡಾರು  ಗ್ರಾಮದ ಬಜಗೋಳಿ ಕಂಬಳ ಕ್ರಾಸ್ ಬಳಿ ನಡೆದಿದೆ.ರತ್ನಾಕರ ಗಾಯಗೊಂಡವರು.

ಬಜಗೋಳಿ ಪೇಟೆಯಿಂದ ಕಂಬಳ ಕ್ರಾಸ್  ಕಡೆಗೆ ರತ್ನಾಕರರವರು ನಡೆದುಕೊಂಡು ಬರುತಿದ್ದ ಸಂದರ್ಭ  ಕಂಬಳ ಕ್ರಾಸ್ ನಿಂದ ಬಜಗೋಳಿ ಪೇಟೆ ಕಡೆಗೆ ಹೋಗುತ್ತಿದ್ದ ಮ್ಯಾಟ್ರಿಕ್ಸ್ ಹೋಂಡಾ ಬೈಕ್ ಸವಾರ ಅತೀ ವೇಗದಿಂದ ಬಂದು ರತ್ನಾಕರವರಿಗೆ ಡಿಕ್ಕಿ ಹೊಡೆದಿದ್ದಾನೆ.

ಪರಿಣಾಮವಾಗಿ  ರತ್ನಾಕರ್ ಹಾಗೂ ಬೈಕ್ ಸವಾರ ಇಬ್ಬರೂ ಗಾಯಗೊಂಡಿದ್ದಾರೆ.ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








































































ಜಾಹೀರಾತು 










Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget