"ನಗರದಲ್ಲಿರುವ ತ್ಯಾಜ್ಯ ನಿರ್ಮೂಲನೆಯನ್ನು ವ್ಯವಸ್ಥಿತವಾಗಿ ಪರಿಹರಿಸಲು ರೋಟರಿಯವರು ಕೈಜೋಡಿಸಬೇಕು"-Times of karkala


ಕಾರ್ಕಳ:ರೋಟರಿ ಸಂಸ್ಥೆ ಕಾರ್ಕಳದ ವಾರದ ಸಭೆಯು ರೋಟರಿ ಬಾಲಭವನ ಇಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ರೊಟೇರಿಯನ್ ಸತ್ಯೇಂದ್ರ ಪೈ ಮಾಜಿ ಸಹಾಯಕ ಗವರ್ನರ್ ಭಾಗವಹಿಸಿ ನಗರದಲ್ಲಿರುವ ತ್ಯಾಜ್ಯ ನಿರ್ಮೂಲನೆಯನ್ನು ವ್ಯವಸ್ಥಿತವಾಗಿ ಪರಿಹರಿಸಲು ರೋಟರಿಯವರು ಕೈಜೋಡಿಸಬೇಕು ಎಂದು  ಹೇಳಿದರು .

ರೋಟರಿ ಸಂಸ್ಥೆಗೆ 3 ಜನ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲಾಯಿತು.ಸ್ವಾತಂತ್ರೋತ್ಸವದ ಎಪ್ಪತ್ತೈದನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಸಾಂಸ್ಕೃತಿಕ ಉಡುಗೆಗಳ  ಸ್ಪರ್ಧೆ ಏರ್ಪಡಿಸಲಾಯಿತು .ವೇದಿಕೆಯಲ್ಲಿ  ರೇಖಾ  ಉಪಾಧ್ಯಾಯ,  ಚೇತನ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.  ಸುರೇಶ್ ನಾಯಕ್ ಅಧ್ಯಕ್ಷತೆಯನ್ನು ವಹಿಸಿದ್ದು  ಸ್ವಾಗತಿಸಿದರು .    ರೊಟೇರಿಯನ್ ಇಕ್ಬಾಲ್ ಅಹ್ಮದ್ ರವರು ಧನ್ಯವಾದವನ್ನು ನೀಡಿದರು.

ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget