ಬೆಳ್ಮಣ್ಣು ಯುವಜೇಸಿ ವಿಭಾಗಕ್ಕೆ ಅತ್ಯುತ್ತಮ ಯುವಜೇಸಿ ವಿಭಾಗ ರನ್ನರ್ ಪ್ರಶಸ್ತಿ-Times of karkala

 

ಭಾರತೀಯ ಜೇಸಿಐನ ವಲಯ ಹದಿನೈದರ ನೇತೃತ್ವದಲ್ಲಿ ಶಂಕರಪುರದಲ್ಲಿ ಜರಗಿದ "ಶ್ರಾವಣ" ಯುವಜೇಸಿ ಸಮ್ಮೇಳನದಲ್ಲಿ ಬೆಳ್ಮಣ್ಣು ಯುವ ಜೇಸಿ ವಿಭಾಗಕ್ಕೆ ಅತ್ಯುತ್ತಮ ಯುವ ಜೇಸಿ ರನ್ನರ್ ಪ್ರಶಸ್ತಿಯನ್ನು ವಲಯಾಧ್ಯಕ್ಷೆ ಜೇಸಿ. ಸೌಜನ್ಯ ಹೆಗ್ಡೆ ಅವರು ಬೆಳ್ಮಣ್ಣು ಯುವಜೇಸಿ ಅಧ್ಯಕ್ಷರಾದ ಪ್ರಥಮ್ ಮಲ್ಯ ಅವರಿಗೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ವಲಯದ ನಿಕಟ ಪೂರ್ವಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ರಾಷ್ಟ್ರೀಯ ಯುವ ಜೇಸಿ ವಿಭಾಗದ ಸಂಯೋಜಕರಾದ ಶರವಣ ಕುಮಾರ್, ವಲಯ ಯುವ ಜೇಸಿ ವಿಭಾಗದ ಸಂಯೋಜಕರಾದ ಸಂತೋಷ್ ಕುಮಾರ್, ಬೆಳ್ಮಣ್ ಜೇಸಿಐ ಘಟಕದ ಅಧ್ಯಕ್ಷ ಕೃಷ್ಣ ಪವಾರ್, ವಲಯ ಉಪಾಧ್ಯಕ್ಷ ನಾಗೇಶ್ ನಾವಡ, ಬೆಳ್ಮಣ್ ಜೇಸಿಐ ಘಟಕದ ಸದಸ್ಯರಾದ ದೀಕ್ಷಿತ್ ದೇವಾಡಿಗ, ಸಂದೀಪ್ ಕುಲಾಲ್, ಗಣೇಶ್ ಆಚಾರ್ಯ ಮೊದಲಾದವರಿದ್ದರು.

ಜಾಹೀರಾತು 


















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget