ಸೂರಾಲು:ಶಾಂತ ಪೂಜಾರ್ತಿ ನಿಧನ-Times of karkala

ಶಾಂತ ಪೂಜಾರ್ತಿ

ಕಾರ್ಕಳ:ಮಿಯ್ಯಾರು ಗ್ರಾಮ ಪಂಚಾಯತ್ ಸದಸ್ಯ, ಯುವವಾಹಿನಿ (ರಿ )ಕಾರ್ಕಳ ಘಟಕದ ಅಧ್ಯಕ್ಷರಾದ ತಾರಾನಾಥ್ ಕೋಟ್ಯಾನ್ ಅವರ ಮಾತೃಶ್ರೀಯವರಾದ, ಸೂರಾಲು ಸುವರ್ಣ ನಿವಾಸ ಶ್ರೀಮತಿ ಶಾಂತ ಜಿ ಸುವರ್ಣ (61 ವರ್ಷ ) ಇವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಮಂಗಳೂರು ಖಾಸಾಗಿ ಆಸ್ಪತ್ರೆಯಲ್ಲಿ  ಸೆ 15 ರಂದು ನಿಧನರಾದರು, ಮೃತರು ಪತಿ ಗೋಪಾಲ ಸುವರ್ಣ , ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಜಾಹೀರಾತು  
   

  


 
        

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget