ಪುರಸಭೆಯಲ್ಲಿ ನೀರು ಸರಬರಾಜು ಮಾಡುತ್ತಿದ್ದ ಜಯಪ್ರಕಾಶ್ ಶೆಟ್ಟಿ ನಿಧನ-Times of karkala


ಪುರಸಭೆಯಲ್ಲಿ ನೀರು ಸರಬರಾಜು ಮಾಡುತ್ತಿದ್ದ  ಜಯಪ್ರಕಾಶ್ ಶೆಟ್ಟಿ ನಿಧನ  

 
ಕಾರ್ಕಳ : ಜಯಪ್ರಕಾಶ್ ಶೆಟ್ಟಿ (41) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಮೃತರು ತಾಯಿ, ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಇವರು ಕಳೆದ 21ವರ್ಷಗಳಿಂದ ಕಾರ್ಕಳ ಪುರಸಭೆಯಲ್ಲಿ ನೀರು ಸರಬರಾಜು ಮಾಡುವ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಜಾಹೀರಾತು 

 
   

  


 
        
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget