ನಿಟ್ಟೆ:ಪತ್ನಿಯ ನಿಧನದಿಂದ ಮನನೊಂದು ಪತಿ ಆತ್ಮಹತ್ಯೆ-Times of karkala


  




ನಿಟ್ಟೆ:ಪತ್ನಿಯ ನಿಧನದಿಂದ ಮನನೊಂದು ಪತಿ ಆತ್ಮಹತ್ಯೆ 

3 ವರ್ಷದ ಹಿಂದೆ ಕ್ಯಾನ್ಸರ್ ರೋಗದಿಂದ ಪತ್ನಿ ನಿಧನಹೊಂದಿದ್ದು ಇದೆ ಕೊರಗಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿಟ್ಟೆಯಲ್ಲಿ ನಡೆದಿದೆ.ನಿಟ್ಟೆ ಮದನಾಡು  ನಿವಾಸಿ ಶಿವಪ್ಪ ಆಚಾರ್ಯ (79) ಮೃತಪಟ್ಟವರು.

3 ವರ್ಷದ ಹಿಂದೆ ಮೃತರ ಪತ್ನಿ ರತ್ನಾವತಿ ಯವರು ಕ್ಯಾನ್ಸರ್ ಖಾಯಿಲೆಯಿಂದ ಮೃತಪಟ್ಟಿದ್ದು, ಬಳಿಕ ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.ಇದೆ ಕಾರಣದಿಂದ ಮನೆಯ  ಪಕ್ಕಾಸಿಗೆ ಬೈರಾಸ್ ನಿಂದ ಕಟ್ಟಿ ಕೊರಳಿಗೆ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಜಾಹೀರಾತು 






























 
   

  


 
        




Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget