ನಿಟ್ಟೆ:ವ್ಯಕ್ತಿ ನಾಪತ್ತೆ ಪ್ರಕರಣ-Times of karkala

ನಿಟ್ಟೆ:ವ್ಯಕ್ತಿಯೋರ್ವರು ನಾಪತ್ತೆಯಾದ ಕುರಿತು  ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಿಟ್ಟೆ ಗ್ರಾಮದ ಶ್ಯಾಮ ಕೋಟ್ಯಾನ್ (65)  ನಾಪತ್ತೆಯಾದವರು.


ಇವರು ದಿನಾಂಕ ಸೆ.13ರಂದು ಬೆಳಗ್ಗೆ 06:00 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಮಜಾಲು ದರ್ಖಾಸ್ ಹೌಸ್  ಎಂಬಲ್ಲಿಯ ಅವರ ಮನೆಯಿಂದ ಹೋದವರು ಈ ವರೆಗೂ ಮನೆಗೆ  ವಾಪಾಸ್ಸು ಬಂದಿಲ್ಲ.

ಈ ಬಗ್ಗೆ ಸಂಬಂಧಿಕರ ಮನೆಯಲ್ಲಿ ಹಾಗೂ ಅವರು ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಪಡುಬಿದ್ರಿ ಕಟೀಲು ಕಡೆಗಳಲ್ಲಿ ಹುಡುಕಾಡಿದಲ್ಲಿ ಎಲ್ಲಿಯೂ ಪತ್ತೆಯಾಗಲಿಲ್ಲ. 

ಅಲ್ಲದೆ ಈ ಹಿಂದೆ ಕೂಡ ಒಂದೆರಡು ಬಾರಿ ಮನೆಬಿಟ್ಟು ಹೋದವರು ವಾಪಾಸ್ಸು ಬಂದಿದ್ದರಿಂದ ಬರಬಹುದು ಎಂದುಕೊಂಡು ಮನೆಯವರು ತಡವಾಗಿ ಪ್ರಕರಣ ದಾಖಲಿಸಿದ್ದಾರೆ.

ಜಾಹೀರಾತು  
   

  


 
        
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget