ಅಖಿಲ ಭಾರತ ಮಟ್ಟದ ಸಿಎ ಅಂತಿಮ ಪರೀಕ್ಷೆ:ಕುಮಾರಿ ದೀಕ್ಷಾ ಕಾಮತ್ ಪ್ರಥಮ ಪ್ರಯತ್ನದಲ್ಲಿಯೇ ತೇರ್ಗಡೆ-Times of karkala

ಜುಲೈ 2021 ರಲ್ಲಿ ಅಖಿಲ ಭಾರತ ಮಟ್ಟದ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ನಡೆಸಿದ ಸಿಎ  ಅಂತಿಮ ಪರೀಕ್ಷೆಯಲ್ಲಿ ಕುಮಾರಿ ದೀಕ್ಷಾ ಕಾಮತ್ ಪ್ರಥಮ ಪ್ರಯತ್ನದಲ್ಲಿಯೇ ತೇರ್ಗಡೆ ಹೊಂದಿದ್ದಾರೆ.

ಅಖಿಲ ಭಾರತ ಮಟ್ಟದ ಸಿಎ  ಅಂತಿಮ ಪರೀಕ್ಷೆ:ಕುಮಾರಿ ದೀಕ್ಷಾ ಕಾಮತ್ ಪ್ರಥಮ ಪ್ರಯತ್ನದಲ್ಲಿಯೇ ತೇರ್ಗಡೆ 


ಹೊಸದುರ್ಗ ಉಮಾನಾಥ್ ಕಾಮತ್ ಮತ್ತು ಬೋರ್ಕಟ್ಟೆ ವಿದ್ಯಾಲಕ್ಷ್ಮಿ ಪ್ರಭು ರವರ ಸುಪುತ್ರಿಯಾಗಿರುವ ಇವರು ಬೆಂಗಳೂರಿನ ಸಿಎ ಪಾಲಿಮರ್ ರಾಮಚಂದ್ರ ಭಟ್ ರವರ ಸಂಸ್ಥೆಯಲ್ಲಿ ತರಭೇತಿ ಪಡೆದಿರುತ್ತಾರೆ.

ಜಾಹೀರಾತು 


 
   

  


 
        
Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget