ಕಾರ್ಕಳ: ಜೆಎಂಜೆ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಧಮಾಕಾ: 5990ಕ್ಕೆ ಎಲ್ಇಡೀ,ಗರಿಷ್ಠ 10,000ರೂಪಾಯಿಯ ಖಚಿತ ಕ್ಯಾಶ್ಬ್ಯಾಕ್ ವೊಚೆರ್-Times of karkala

ದೀಪಾವಳಿ ಧಮಾಕಾ: 5990ಕ್ಕೆ ಎಲ್ಇಡೀ ಟಿವಿ,ಗರಿಷ್ಠ 10000ರೂಪಾಯಿಯ ಖಚಿತ ಕ್ಯಾಶ್ಬ್ಯಾಕ್ ವೊಚೆರ್:

ಕಾರ್ಕಳದ ಮಂಗಳೂರು ರಸ್ತೆ ಸಕೀನ ಪ್ಲಾಜದಲ್ಲಿರುವ ಜೆ ಎಂ ಜೆ ಎಲೆಕ್ಟ್ರಿನಿಕ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ  ಆಕರ್ಷಕ ಆಫರ್ಗಳು ಲಭ್ಯವಿದೆ
ಏಲ್ಇಡೀ ಟೀವಿಗಳು ಕೇವಲ 5990 ರಿಂದ ಆರಂಭ. ಸುರಕ್ಷತೆಗಾಗಿ ಹಾರ್ಡ್ ಪ್ಯಾನೆಲ್ ಏಲ್ ಇಡೀ ಟೀವಿಗಳನ್ನು ಗರಿಷ್ಠ 3 ವರ್ಷ ವಾರಂಟಿ ಯೊಂದಿಗೆ ನೀಡಲಾಗುತ್ತದೆ.

ಜೆಬಿಏಲ್ ಸೌಂಡ್ ಬಾರ್ಸ್,Mi,ಸೋನಿ, ಸ್ಯಾಮ್ಸಾಂಗ್, ಏಲ್ ಜಿ, ಪಾನಸೋನಿಕ್, ಹೈರ್ ಟಿಸಿಲ್ ವರ್ಲ್ಡ್ಟೆಕ್, ಇಂಟೆಕ್ಸ್, ಎಲಿಸ್ಟ, ವಿಲೆಟ್, ಒಸಿವುಡ್ ಎಲ್ಲ ಬ್ರಾಂಡಗಳ ಏಲ್ ಇಡೀ ರಿಫ್ರೆಜೆರೇಟರ್ ಸೈಡ್ ಬೈ ಸೈಡ್ ರಿಫ್ರೆ ಜೆರೇಟರ,ವಾಷಿಂಗ್ ಮಷೀನ್, ಓವೆನ್ ಡಿಸ್ಪ್ಲೇ ಮತ್ತು ಮಾರಾಟ ಮಾಡಲಾಗುತ್ತದೆ.

ಹಾಗೆ ಪ್ರೀತಿ,ಕೈಲಾಶ್, ಸಾಂತ, ವಿಜಯ ಲಕ್ಷ್ಮಿ, ಪೋಣ್ಮಣಿ, ಪ್ರೆಸ್ಟೀಜ್,ಓರಿಯೆಂಟ್, ಫಿಜಾನ್, ಬಟರ್ ಫ್ಲೈ, ಉಷಾ, ಕಂಪನಿಗಳ ಟಿಲ್ಟಿಂಗ್ ಗ್ರೈಂಡರ್, ಮಿಕ್ಸಿ,ಫ್ಯಾನ್ಸ್, ಸ್ಟೋವ್ಸ್, ತವಾ, ನೋನ್ ಸ್ಟಿಕ್ ಕುಕ್ ವರ್ ಆಕರ್ಷಕ ಎಕ್ಸ್ಚೇಂಜ್ ಮತ್ತು ಕಾಂಬಿ ಆಫರ್ ಗಳೊಂದಿಗೆ ಲಭ್ಯವಿದೆ.

ವಿಗಾರ್ಡ್, ಮೈಕ್ರೋಟೆಕ್, ಲೂಮಿನಸ್ ಕಂಪನಿಗಳ ಸೋಲಾರ್, ಇನ್ವರ್ಟರ್ ಸ್ಟಾಬಿಲೈಸೆರ್ಸ್ ಆಕರ್ಷಕ ಆಫರ್ ಗಳಲ್ಲಿ ಲಭ್ಯ.

ಎಲ್ಲ ವಸ್ತುಗಳು ಸುಲಭ ಕಂತುಗಳೊಂದಿಗೆ 0% ಇಂಟ್ರೆಸ್ಟ್ 0 ಡೌನ್ಲೋಪೇಮೆಂಟ್ ಗಳೊಂದಿಗೆ* ಖಚಿತ ಗರಿಷ್ಠ ರು10000 ಕ್ಯಾಶ್ ಬ್ಯಾಕ್ ವೋಚೆರ್ ಗಳೊಂದಿಗೆ ಲಭ್ಯ.
ಉಚಿತ ಸಾಗಾಟ, ಸೇಮ್ ಡೇ ಇನ್ಸ್ಟಾಲೇಷನ್*, ಕ್ಯಾಶ್ ಬ್ಯಾಕ್ ವೊಚರ್ಸ್, ಲಕ್ಕಿ ಕೊಪಾನ್ಸ್,ಗಿಫ್ಟ್ಸ್, ಆಫ್ಟರ್ ಸೇಲ್ಸ್ ಸರ್ವಿಸ್ ಎಲ್ಲವು ಲಭ್ಯ.
ಮನೆಗೆ ಬೇಕಾದ ಕಸ್ಟಮೈಸೆಡ್ ಫರ್ನಿಚರ್, ಸೋಫಾ, ಡೈನಿಂಗ್ ಟೇಬಲ್, ಟಿಪೊಯ್, ಮಂಚ,ಕುರ್ಲೊನ್ ಬೆಡ್ ಗಳು ಕೇವಲ ಜೆ ಎಂ ಜೆ ಎಲೆಕ್ಟ್ರಾನಿಕ್ಸ್ ನಲ್ಲಿ ಮಾತ್ರ ಲಭ್ಯ.

ವಿಳಾಸ: ಜೆ ಎಂ ಜೆ ಇಲ್ವೆಕ್ಟ್ರಾನಿಕ್ಸ್ ಸಕೀನ ಪ್ಲಾಜ ಮಂಗಳೂರು ರಸ್ತೆ ಕಾರ್ಕಳ. ಕಾಂಟಾಕ್ಟ್ ನಂಬರ್ 9845110840/08258230483

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget