ಕಾರ್ಕಳ:ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಭಾರತದ ಕಬ್ಬಡ್ಡಿ ಪಂದ್ಯಾಟವನ್ನು ಪ್ರತಿನಿಧಿಸಿದ ಮನೋಜ್ ಹೆಚ್.ಎಮ್ ರವರಿಗೆ ಅಭಿನಂದನೆ-Times of karkala

ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ(20 ವಯೋಮಾನದ) ದೇಶದ ಕಬಡ್ಡಿ ಟೀಮ್ ಅನ್ನು ಪ್ರತಿನಿಧಿಸುವುದರ ಜೊತೆಗೆ ನೇಪಾಳದಲ್ಲಿ ನಡೆದ ಪಂದ್ಯಾಟದಲ್ಲಿ  ಭಾರತ ಕಬಡ್ಡಿ ಟೀಮ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಯಶಸ್ಸನ್ನು ಸಾಧಿಸಿದ  ಕಾರ್ಕಳದ ಶಿರ್ಡಿ ಸಾಯಿ ಪದವಿ ಕಾಲೇಜು ವಿದ್ಯಾರ್ಥಿ  ಮನೋಜ್ ಹೆಚ್.ಎಮ್  ರವರಿಗೆ ಅಭಿನಂದನೆ ಸಲ್ಲಿಸಲಾಯಿತು.







ಜಾಹೀರಾತು 































 
   

  


 
        




Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget