ಕಾರ್ಕಳ:ಕಾಂಗ್ರೆಸ್ ಎಸ್.ಟಿ ಸಮಿತಿಯ ಅಧ್ಯಕ್ಷ ಪ್ರವೀಣ್ ನಾಯ್ಕ್ ನೂರಾಲ್ ಬೆಟ್ಟು ರವರಿಗೆ ಅಭಿನಂದನೆ-Times of karkala

 

ಕಾರ್ಕಳ:ಕಾಂಗ್ರೆಸ್ ಎಸ್.ಟಿ ಸಮಿತಿಯ ಅಧ್ಯಕ್ಷ ಪ್ರವೀಣ್ ನಾಯ್ಕ್ ನೂರಾಲ್ ಬೆಟ್ಟು ರವರಿಗೆ ಅಭಿನಂದನೆ


ಬ್ಲಾಕ್ ಕಾಂಗ್ರೆಸ್ ಕಾರ್ಕಳ ಈದು ನೂರಾಲ್ ಬೆಟ್ಟು ಗ್ರಾಮೀಣ ಮಹಿಳಾ ಕಾಂಗ್ರೆಸ್ ಸಮಿತಿ,ಈದು ನೂರಾಲ್ ಬಿಟ್ಟು ಗ್ರಾಮೀಣ ಸಮಿತಿಯ ಸಭೆಯು ಈದು ನೂರಾಲ್ ಬೆಟ್ಟು ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ವಿಜಯ್ ಕುಮಾರ್ ಜೈನ್ ರವರ ಅಧ್ಯಕ್ಷತೆಯಲ್ಲಿ ಶಿವಗಿರಿ ಕಾಂಪ್ಲೆಕ್ಸ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಿತು. 


ಕಾರ್ಕಳ ಬ್ಲಾಕ್ ಕಾಂಗ್ರೆಸ್ ಎಸ್.ಟಿ ಸಮಿತಿಯ ಅಧ್ಯಕ್ಷರಾಗಿ ನೇಮಕವಾದ ಪ್ರವೀಣ್ ನಾಯ್ಕ್ ನೂರಾಲ್ ಬೆಟ್ಟು ರವರನ್ನು ಅಭಿನಂದಿಸಲಾಯಿತು. ನಂತರ ಅಸೌಖ್ಯದಿಂದ ಇರುವ ಎರಡು ಕುಟುಂಬದವರಿಗೆ ಧನಸಹಾಯ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. 


ಈ ಸಂದರ್ಭದಲ್ಲಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಅನಿತಾ ಡಿಸೋಜ  ಬೆಳ್ಮಣ್ , ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಜಯಂತಿ,  ಜಿಲ್ಲಾ ಆರ್ ಜಿ ಪಿ ಎಸ್ ನ ಕಾರ್ಯದರ್ಶಿ ಭಾನು ಬಾಸ್ಕರ್,   ಈದು ಗ್ರಾಮೀಣ ಸಮಿತಿಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ  ವಿನಯ ಕುಲಾಲ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆರ್ ಜಿ ಪಿ ಎಸ್ ನ ಸಂಯೋಜಕರಾದ ಸುರೇಶಾಚಾರ್ಯ ಕಾರ್ಕಳ,  ಯುವ ಕಾಂಗ್ರೆಸ್ ನ ಕಾರ್ಯದರ್ಶಿ ಪ್ರಶಾಂತ್ ಆಚಾರ್ಯ, ರಮೇಶ್, ರಮಣಿ , ಗ್ರಾಮ ಪಂಚಾಯಿತಿ ನ ಸದಸ್ಯರು ಸದಸ್ಯೆಯರು ಉಪಸ್ಥಿತರಿದ್ದರು.





ಕಾರ್ಕಳ :

ಜಾಹೀರಾತು 
























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget