ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಶಿವಾನಿ ಶೆಟ್ಟಿ-Times of karkala

 

ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಶಿವಾನಿ ಶೆಟ್ಟಿ


ಕಾರ್ಕಳ: ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ವತಿಯಿಂದ ನಡೆದ ರಾಜ್ಯ ಮಟ್ಟದ ಯೋಗಾಸನ ಮತ್ತು ಆರ್ಟಿಸ್ಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೆಮಿಫೈನಲ್ ಹಂತದ ವರೆಗೆ ತಲುಪಿ ಸಾಧನೆಯನ್ನು ಮಾಡಿ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಶಿವಾನಿ ಶೆಟ್ಟಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಕಾರ್ಕಳದ ಕೆ ನರೇಂದ್ರ ಕಾಮತ್ ಯೋಗ ಶಿಕ್ಷಕರಿಂದ ತರಬೇತಿಯನ್ನು ಪಡೆದಿದ್ದಾಳೆ. ಸುಜಾತ ಶೆಟ್ಟಿ ಮತ್ತು  ಬೇಳಂಜೆ ಶಿವಾನಂದ ಶೆಟ್ಟಿಯ ಮಗಳಾಗಿರುವ ಶಿವಾನಿ ಶೆಟ್ಟಿ ಯೋಗ ವಿಜ್ಞಾನಿಯಾಗುವ ಕನಸ್ಸು ಕಂಡಿದ್ದಾಳೆ.

ಇವಳ ಸಾಧನೆಗೆ ತಂದೆ ತಾಯಿ  ವಿದ್ಯೋದಯ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರು,ಶಿಕ್ಷಕರು ಹಾಗೂ ಮನೆಯ ಸದಸ್ಯರು ತುಂಬಾ ಪ್ರೋತ್ಸಾಹ ಮತ್ತು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ಈಕೆ ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ ಯಲ್ಲಿ ನಾಲ್ಕನೇ ತರಗತಿಯಲ್ಲಿ   ಓದುತ್ತಿದ್ದಾಳೆ.


 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget