ಕಾರ್ಕಳ: ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ವತಿಯಿ೦ದ ನಡೆದ ಯೋಗಾಸನ ಸ್ಪರ್ಧೆಯಲ್ಲಿ ಇಬ್ಬರಿಗೆ ಪ್ರಶಸ್ತಿ-Times of karkala

ಕಾರ್ಕಳ: ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ವತಿಯಿ೦ದ ನಡೆದ ಆನ್‌ಲೈನ್ ಮತ್ತು ರಿದಮಿಕ್ ಯೋಗಾಸನ ಪೇರ್ ಸ್ಪರ್ಧೆಯಲ್ಲಿ ಅನ್ವಿ ಎಚ್. ಅಂಚನ್ ಮತ್ತು ಅಶ್ನಿ ಕೋಟ್ಯಾನ್ ಇವರು ತೃತೀಯ ಮತ್ತು ಚತುರ್ಥ ಸ್ಥಾನ ಪಡೆದು ಯೋಗ ಕೇಂದ್ರಕ್ಕೆ ಕೀರ್ತಿ ತಂದಿದ್ದಾರೆ.


ಇವರು ಜೋಡುರಸ್ತೆಯ ನಿರಂತರ ಯೋಗ ಶಿಕ್ಷಣ ಕೇಂದ್ರದ ಯೋಗ ಗುರುಗಳಾದ ಕೆ.ಅಶೋಕ್ ಕುಮಾರ್ ಮತ್ತು ನರೇಂದ್ರ ಕಾಮತ್ ಇವರಲ್ಲಿ ತರಬೇತಿ ಪಡೆದಿರುತ್ತಾರೆ.










Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget