ಅಜೆಕಾರು:ಸಿಡಿಲು ಬಡಿದು ಹಾನಿ,ಸಾವಿರಾರು ರೂ. ನಷ್ಟ-Times of karkala


 ಅಜೆಕಾರು : ಉಡುಪಿ ಜಿಲ್ಲೆಯಾದ್ಯಂತ ಭಾರಿ ಗುಡುಗು ಮಳೆ ಯಾಗುತಿದ್ದು ,  ಅನೇಕ ಹಾನಿ ಸಂಭವಿಸಿದೆ . ಅಜೆಕಾರು  ಕೈಕಂಬ ಸಮೀಪದ ಕಿನಿಲ  ರತ್ನಾವತಿ ನಾಯಕ್ ಅವರ ಮನೆಗೆ ಇಂದು ಮುಂಜಾನೆ    ಸಿಡಿಲು ಬಡಿದು ಮೀಟರ್ ಬಾಕ್ಸ್ , ಸ್ವಿಚ್ ಫ್ರಿಜ್ ,ಟಿವಿ , ಟಾಬ್ ಸೇರಿದಂತೆ ಎಲ್ಲವು ಸುಟ್ಟು ಹೋಗಿವೆ.

 ಮನೆಯ ನೂರಕ್ಕೂ ಹೆಚ್ಚು ಹಂಚುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸಾವಿರಾರು ನಷ್ಟ ಸಂಭವಿಸಿದೆ .ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget