ಗುಡ್ಡೆಯಂಗಡಿ ಫ್ರೆಂಡ್ಸ್ (ರಿ)ತೆಳ್ಳಾರು:ನೂತನ ಪಧಾಧಿಕಾರಿಗಳ ಆಯ್ಕೆ ಪ್ರಕ್ರಿಯೆ, ಅಧ್ಯಕ್ಷರಾಗಿ ವಿಜಯ್ ಸಪಳಿಗ ಉಪಾಧ್ಯಕ್ಷರಾಗಿ ಚೇತನ್ ಪ್ರಭು ಆಯ್ಕೆ-Times of karkala

 ಗುಡ್ಡೆಯಂಗಡಿ ಫ್ರೆಂಡ್ಸ್ (ರಿ)ತೆಳ್ಳಾರು:ನೂತನ ಪಧಾಧಿಕಾರಿಗಳ ಆಯ್ಕೆ ಪ್ರಕ್ರಿಯೆ,

ಅಧ್ಯಕ್ಷರಾಗಿ ವಿಜಯ್ ಸಪಳಿಗ ಉಪಾಧ್ಯಕ್ಷರಾಗಿ ಚೇತನ್ ಪ್ರಭು ಆಯ್ಕೆ

ಗುಡ್ಡೆಯಂಗಡಿ ಫ್ರೆಂಡ್ಸ್ (ರಿ)ತೆಳ್ಳಾರು ರಸ್ತೆ, ಕಾರ್ಕಳ, ಇದರ ಮಹಾಸಭೆಯು ಇಂದು ನೀಚ ಬೊಬ್ಬರ್ಯ ದೈವಸ್ಥಾನದಲ್ಲಿ   ಸುಕೇಶ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಂಧರ್ಭದಲ್ಲಿ ನೂತವಾಗಿ ಅಧ್ಯಕ್ಷರಾಗಿ  ವಿಜಯ್ ಸಫಲಿಗ ಉಪಾಧ್ಯಕ್ಷರಾಗಿ ಚೇತನ್ ಪ್ರಭು ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ  ಸಾಕೇತ್ ಅಮೀನ್ ಜೊತೆ ಕಾರ್ಯದರ್ಶಿಯಾಗಿ ಕಿರಣ್ ದೇವಾಡಿಗ ಗೌರವಾಧ್ಯಕ್ಷರಾಗಿ ಸುಕೇಶ್ ಶೆಟ್ಟಿ ಹಾಗೂ  ಗೋವಿಂದ ಮೇಸ್ತ್ರಿ ಖಜಾಂಚಿಯಾಗಿ  ಅನೂಪ್ ಆಚಾರ್ಯ ಕ್ರೀಡಾ ಅಧ್ಯಕ್ಷರಾಗಿ ಜಗನ್ನಾಥ್ ಕುಂಬ್ರಪದವು ಧಾರ್ಮಿಕ ಅಧ್ಯಕ್ಷರಾಗಿ ಪ್ರಭಾಕರ ಸುವರ್ಣ ಹಾಗೂ ಸುಂದರ ಪೂಜಾರಿ" ಯವರು ಆಯ್ಕೆಯಾಗಿರುತ್ತಾರೆ.

ಈ ಸಂಧರ್ಭದಲ್ಲಿ ನೀಚ ಬೊಬ್ಬರ್ಯ ದೈವಸ್ಥಾನದ ಮುಖಲ್ದಿಯಾದ ಶ್ರೀ ಸುಂದರ ಪೂಜಾರಿ, ಸ್ಥಳೀಯರಾದ ಭಾರತೀ ಅಮೀನ್ , ವಾಸು ದೇವಾಡಿಗ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು. 









Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget