ಕಾರ್ಕಳ:ಬೃಹತ್ ಹಿಂದೂ ಸಂಗಮ;ಕರಪತ್ರ ಬಿಡುಗಡೆ -Times of karkala

 ಕಾರ್ಕಳ:ಬೃಹತ್ ಹಿಂದೂ ಸಂಗಮ;ಕರಪತ್ರ ಬಿಡುಗಡೆ ಕಾರ್ಯಕ್ರಮ-Times of karkala

ವಿಶ್ವ ಹಿಂದೂ ಪರಿಷದ್ ಬಜರಂಗದಳ  ಕಾರ್ಕಳ ಇದರ ವತಿಯಿಂದ ಡಿಸೆಂಬರ್ 12 ಕ್ಕೆ ದತ್ತ ಜಯಂತಿ ಪ್ರಯುಕ್ತ ನಡೆಯುವ ಬ್ರಹತ್ ಹಿಂದೂ ಸಂಗಮ ಇದರ  ಕರಪತ್ರ ಬಿಡುಗಡೆ ಕಾರ್ಯಕ್ರಮ ವು ಕಾರ್ಕಳದ ಗೋಮಟೇಶ್ವರ ಬೆಟ್ಟದಲ್ಲಿ  ನಡೆಯಿತು.


ಕರಪತ್ರ ಬಿಡುಗಡೆಯನ್ನು ಹಿರಿಯ ನ್ಯಾಯವಾದಿ  ಎಂ ಕೆ ವಿಜಯಕುಮಾರ್ ಮತ್ತು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾದ  ಭಾಸ್ಕರ್ ಕೋಟ್ಯಾನ್ ನೆರವೇರಿಸಿದರು.

ಈ ಸಂದರ್ಭದಲ್ಲಿ   ಎಂ ಕೆ ವಿಜಯಕುಮಾರ್ ಮಾತನಾಡಿ  ಕಾರ್ಯಕ್ರಮ ಯಶಸ್ವಿ ಯಾಗಿ ನಡೆಯಲಿ,  ಎಲ್ಲಾ ಹಿಂದೂ ಬಾಂದವರು ಭಾಗವಹಿಸಿ ನಮ್ಮ ಐಕ್ಯತೆ ಯನ್ನು ಪ್ರದಶಿಸೋಣ ಎಂದು ಹೇಳಿದರು. 

ಕಾರ್ಯಕ್ರಮ ದಲ್ಲಿ ಬಜರಂಗದಳ ದ ಪ್ರಾಂತ ಸಂಯೋಜಕರಾದ ಸುನಿಲ್ ಕೆ. ಆರ್,   ಬಾ.ಜ.ಪ. ದ ಅಧ್ಯಕ್ಷರಾದ ಮಹಾವೀರ್ ಹೆಗ್ಡೆ, ಪಕ್ಷದ ಪ್ರಮುಖರಾದ ಅನಂತಕೃಷ್ಣ ಶೆಣೈ,  ರೇಷ್ಮಾ ಶೆಟ್ಟಿ,  ,  ಪುರಸಭಾ ಅಧ್ಯಕ್ಷಾರಾದ ಸುಮಾ ಕೇಶವ,  ಪ್ರಕಾಶ್ ರಾವ್ ,  ಅರುಣ್ ನಿಟ್ಟೆ,  ವಿಶ್ವ ಹಿಂದೂ ಪರಿಷತಿನ್ನ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ , ಕಾರ್ಕಳ ಸಂಘಟನೆಯ ಪ್ರಮುಖರಾದ ಅಶೋಕ್ ಜೈನ್,  ಜಗದೀಶ್ ಸಾಣೂರ್,ಸುಧೀರ್ ನಿಟ್ಟೆ  ಚೇತನ್ ಪೆರಲ್ಕೆ,  ಮನೋಜ್, ಪ್ರಸಾದ್, ಶೈಲೇಶ್,  ದುರ್ಗಾವಾಹಿನಿ ಸಂಚಾಲಕಿ ಸುರಕ್ಷಾ ಮತ್ತಿತರರು ಉಪಸ್ಥಿತರಿದ್ದರು.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget