ತೆಳ್ಳಾರು:ಉಚಿತ ಕಿವಿ ಮೂಗು ಗಂಟಲು ತಪಾಸಣಾ ಶಿಬಿರ-Times of karkala

  





ನಿಟ್ಟೆ ಗಾಜ್ರಿಯಾ ಸ್ಪೇಷಾಲಿಟಿ ಆಸ್ಪತ್ರೆ, ತೆಳ್ಳಾರು ರಸ್ತೆ  ಕಾರ್ಕಳ, ಲಯನ್ಸ್ ಕ್ಲಬ್ ಕಾರ್ಕಳ, ಬೀಡಿ ಕಾರ್ಮಿಕರ ಆಸ್ಪತ್ರೆ ಕಾರ್ಕಳ ಇವರ ಸಹಯೋಗದಲ್ಲಿ ನಿಟ್ಟೆ ಗಜ್ರಿಯಾ ಆಸ್ಪತ್ರೆಯಲ್ಲಿ ಉಚಿತ ಕಿವಿ ಮೂಗು ಗಂಟಲು (ENT )ತಪಾಸನ ಶಿಬಿರ ನಡೆಯಿತು . 

ಶಿಬಿರದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಕಾರ್ಕಳದ ಉಪಾಧ್ಯಕ್ಷರಾದ  ರವೀಂದ್ರ ಸಾಲಿಯಾನ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಕಾರ್ಕಳ ಬೀಡಿ ಕಾರ್ಮಿಕರ ಆಸ್ಪತ್ರೆಯಾ ವೈದ್ಯಾಧಿಕಾರಿ ಡಾ.ಅನ್ವಿತಾ ಕಾಮತ್ ಮಾತನಾಡಿ ENT ತಪಾಸಣೆಯ ಪ್ರಾಮುಖ್ಯತೆ ತಿಳಿಸಿದರು.K.ಎಸ್ ಹೆಗ್ಡೆ ಆಸ್ಪತ್ರೆ ಮಂಗಳೂರು ಇಲ್ಲಿನ ENT ತಜ್ಞರಾದ ಡಾ. ಮಧುಕರ್ ENT ಸಮಸ್ಯೆಗಳು, ಅದಕ್ಕೆ   ಮೂಲ ಕಾರಣ ಹಾಗೂ ಅದರ ಚಿಕಿತ್ಸೆಯ ಬಗ್ಗೆ ವಿವರವಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಗಜ್ರಿಯ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಸಚ್ಚಿದಾನಂದ  ಪ್ರಭು ವಹಿಸಿದ್ದರು.  ಕಾರ್ಯಕ್ರಮದಲ್ಲಿ ಬೀಡಿ ಕಾರ್ಮಿಕರ ಆಸ್ಪತ್ರೆಯ    ಹಿರಿಯ ಫಾರ್ಮಸಿ ಅಧಿಕಾರಿ ಮೋಹನ್ ದಾಸ್ ಶೆಣೈ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಧಿಕಾರಿ ಶುಭಕರ್ ಅಂಚನ್, ಲಯನ್ಸ್ ಕ್ಲಾಬ್  ನ ಪದಾಧಿಕಾರಿಗಳು, ಸದಸ್ಯರುಗಳು,  ಬೀಡಿ ಕಾರ್ಮಿಕರ ಆಸ್ಪತ್ರೆಯ ಸಿಬ್ಬಂದಿಗಳು, ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜಾಹೀರಾತು 































 
   

  


 
        




Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget