ಜ್ಯೂನಿಯರ್ ವಿಭಾಗದ ಬ್ಯಾಡ್ಮಿಂಟನ್‌ನಲ್ಲಿ ಕಾರ್ಕಳದ ಆಯ್ಯುಷ್ ಶೆಟ್ಟಿಗೆ ಚಿನ್ನದ ಪದಕ-Times of karkala

ಜ್ಯೂನಿಯರ್ ವಿಭಾಗದ ಬ್ಯಾಡ್ಮಿಂಟನ್‌ನಲ್ಲಿ ಕಾರ್ಕಳದ ಆಯ್ಯುಷ್ ಶೆಟ್ಟಿಗೆ ಚಿನ್ನದ ಪದಕ 

ಕಾರ್ಕಳ: ಅಕ್ಟೋಬರ್ 21-24ರ ತನಕ ಡೆನ್ಮಾರ್ಕ್ನಲ್ಲಿ ನಡೆದ ವಿಶ್ವ ಮಟ್ಟದ ೧೯ ವರ್ಷದೊಳಗಿನ ಜ್ಯೂನಿಯರ್ ವಿಭಾಗದ ಬ್ಯಾಡ್ಮಿಂಟನ್‌ನಲ್ಲಿ ಸಿಂಗಲ್ಸ್ನಲ್ಲಿ ಕಾರ್ಕಳದ ಆಯ್ಯುಷ್ ಶೆಟ್ಟಿ ಚಿನ್ನದ ಪದಕ ಗಳಿಸಿದ್ದಾರೆ.

ಕಾರ್ಕಳ ತಾಲೂಕಿನ ಸಾಣೂರು ಮುರತ್ತಂಗಡಿಯ ರಾಮ್‌ಪ್ರಕಾಶ್ ಶೆಟ್ಟಿ ಮತ್ತು ಶಾಲ್ಮಿಲಿ ದಂಪತಿ ಪುತ್ರ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget