ನಲ್ಲೂರು:ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಹಾಗೂ ಸಿಹಿಯನ್ನು ನೀಡಿ ಸ್ವಾಗತ-Times of karkala


ನಲ್ಲೂರು:ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಹಾಗೂ ಸಿಹಿಯನ್ನು ನೀಡಿ ಸ್ವಾಗತ 

ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪರಪಾಡಿ ನಲ್ಲೂರು ಇಲ್ಲಿ ಒಂದರಿಂದ ಐದನೇ ತರಗತಿಯ ಭೌತಿಕ ತರಗತಿಗಳ ಪ್ರಾರಂಭೋತ್ಸವ ವನ್ನು ಮಕ್ಕಳಿಗೆ ಗುಲಾಬಿ ಹೂ ಹಾಗೂ ಸಿಹಿಯನ್ನು ನೀಡಿ ಪ್ರಾರಂಭಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪೋಷಕರು ಶಿಕ್ಷಕರು ಭಾಗವಹಿಸಿದ್ದರು ವಿದ್ಯಾರ್ಥಿಗಳ ಟರ್ಮಲ್ ಸ್ಕ್ರೀನಿಂಗ್ ಮಾಡಿ ಸ್ವಚ್ಛತೆಯನ್ನು ಗಮನಿಸಿ ಅವರಿಗೆ ತರಗತಿಗಳನ್ನು ಪ್ರಾರಂಭಿಸಲಾಗಿದೆ.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget